.

ಗ್ರಾಮ ಪಂಚಾಯತಿಯ 7 ವಾರ್ಡಗಳಿಗೆ ಚುಣಾವಣೆ ಬಹಿಸ್ಕಾರ ಹಾಕಿದ್ಯಾಕೆ..?

ಯಾದಗಿರಿ : ಗ್ರಾ.ಪಂ ಚುನಾವಣೆ ಬಹಿಷ್ಕಾರ ಮಾಡಿದ‌ ಗ್ರಾಮಸ್ಥರು
ನಾಮಪತ್ರ ಸಲ್ಲಿಕೆ‌ ಮಾಡದೆ ಚುನಾವಣೆ ಬಹಿಷ್ಕಾರ ಮಾಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ.

ಇಂದು ಮೊದಲನೇ ಹಂತದ ಗ್ರಾ.ಪಂ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೊನೆ‌ ದಿನವಾಗಿತ್ತು.ಈ‌ ಹಿನ್ನಲೆಯಲ್ಲಿ ಗೋಗಿ‌ ಗ್ರಾಮದ ಗ್ರಾಮಸ್ಥರು ಏಳು ವಾರ್ಡ್ ಗಳಿಗೆ ನಡೆಯಬೇಕಾದ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.ಮತದಾರರ ಸಂಖ್ಯೆಗೆ ಅನುಗುಣವಾಗಿ ಮೀಸಲು ವಿಂಗಡಣೆ ಮಾಡದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ...
ಗ್ರಾಮ ಪಂಚಾಯತಿಯ 7 ವಾರ್ಡಗಳಿಗೆ ಚುಣಾವಣೆ ಬಹಿಸ್ಕಾರ ಹಾಕಿದ್ಯಾಕೆ..? ಗ್ರಾಮ ಪಂಚಾಯತಿಯ 7 ವಾರ್ಡಗಳಿಗೆ ಚುಣಾವಣೆ ಬಹಿಸ್ಕಾರ ಹಾಕಿದ್ಯಾಕೆ..? Reviewed by News10Karnataka Admin on December 11, 2020 Rating: 5

No comments:

Powered by Blogger.