.

ಕುಮಾರಸ್ವಾಮಿಗೆ ಗೌರವ ಇದ್ದಿದ್ರೆ ,59, ಸ್ಥಾನದಿಂದ 29 ಸ್ಥಾನಕ್ಕೆ‌ ಬರುತ್ತಿತ್ತಾ..ಕುಮ್ಮಿಗೆ ಸಿದ್ದು ಡಿಚ್ಚಿ..ಎನ್ ಅದು ಅಂತಿರಾ...?


ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಹರಿಹಾಯ್ದಿದ್ದಾರೆ..ನಾನು 2004 ರಲ್ಲಿ ಜೆಡಿಎಸ್ ನಲ್ಲಿದ್ದಾಗ ಜೆಡಿಎಸ್ 59 ಸ್ಥಾನಗಳನ್ನ ಗೆದ್ದುತ್ತು.

ನನ್ನನ್ನ ಪಕ್ಷದಿಂದ ವಜಾಗೊಳಿಸಿದ ನಂತರ ಚುನಾವಣೆಯಲ್ಲಿ 28 ಸ್ಥಾನ ,2013ರಲ್ಲಿ 40,ಹಾಗೇ ಕಳೆದ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿದೆ.ಕುಮಾರಸ್ವಾಮಿ ಜನರ ಬಳಿ ಗೌರವ ಉಳಿಸಿಕೊಂಡಿದ್ರೆ 59 ರಿಂದ 28 ಸ್ಥಾನಕ್ಕೆ ಬರುತ್ತಿತ್ತೇ .? ಎಂದು ಪ್ರಶ್ನೆ ಮಾಡಿದ್ದಾರೆ....
ಕುಮಾರಸ್ವಾಮಿಗೆ ಗೌರವ ಇದ್ದಿದ್ರೆ ,59, ಸ್ಥಾನದಿಂದ 29 ಸ್ಥಾನಕ್ಕೆ‌ ಬರುತ್ತಿತ್ತಾ..ಕುಮ್ಮಿಗೆ ಸಿದ್ದು ಡಿಚ್ಚಿ..ಎನ್ ಅದು ಅಂತಿರಾ...? ಕುಮಾರಸ್ವಾಮಿಗೆ ಗೌರವ ಇದ್ದಿದ್ರೆ ,59, ಸ್ಥಾನದಿಂದ 29 ಸ್ಥಾನಕ್ಕೆ‌ ಬರುತ್ತಿತ್ತಾ..ಕುಮ್ಮಿಗೆ ಸಿದ್ದು ಡಿಚ್ಚಿ..ಎನ್ ಅದು ಅಂತಿರಾ...? Reviewed by News10Karnataka Admin on December 07, 2020 Rating: 5

No comments:

Powered by Blogger.