.

ಮಾಜಿ ‌ಸಚಿವ‌ ವಿನಯ ಕುಲಕರ್ಣಿ‌ ಅವರ ಮನೆಗೆ ನಾಳೆ ಮದ್ಯಾಹ್ನ 3 ಕ್ಕೆ‌ ಸಿದ್ದರಾಮಯ್ಯ ಬೇಟಿ ನಿಡಲಿದ್ದಾರೆ..!

ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಇಗಾಗಲೆ ಕಳೆದ 40 ದಿನಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ...ವಿನಯ ಕುಲಕರ್ಣಿ ಅವರ ನೀವಾಸಕ್ಕೆ ನಾಳೆ ಕನಾ೯ಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರುಮಾಜಿ ಸಚಿವರಾದ ಮಾನ್ಯ ಶ್ರೀ ವಿನಯ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜೊತೆ ಮಾತನಾಡಲಿದ್ದಾರೆ..ನಾಳೆ ಮದ್ಯಾಹ್ನ‌ 3 ಗಂಟೆಗೆ ವಿನಯ ಕುಲಕರ್ಣಿ ಅವರ ನಿವಾಸಕ್ಕೆ ಬೇಟಿ ನಿಡಲಿದ್ದಾರೆ..

ಧಾರವಾಡ ಗ್ರಾಮೀಣ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, APMC ಸದಸ್ಯರು, PLD ಬ್ಯಾಂಕ್  ನಿದೆ೯ಶಕರು, ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು, ಕಾಂಗ್ರೇಸ್ ಪಕ್ಷದ ಕಾಯ೯ಕರ್ತರು  ಮುಂಚೂಣಿ ಘಟಕದ ಅಧ್ಯಕ್ಷರು  ಹಾಗೂ ಮಹಿಳಾ ಕಾಯ೯ಕರತರು  ಅಭಿಮಾನಿಗಳು. ಗೆಳೆಯರ ಬಳಗದವರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ...


ಮಾಜಿ ‌ಸಚಿವ‌ ವಿನಯ ಕುಲಕರ್ಣಿ‌ ಅವರ ಮನೆಗೆ ನಾಳೆ ಮದ್ಯಾಹ್ನ 3 ಕ್ಕೆ‌ ಸಿದ್ದರಾಮಯ್ಯ ಬೇಟಿ ನಿಡಲಿದ್ದಾರೆ..! ಮಾಜಿ ‌ಸಚಿವ‌ ವಿನಯ ಕುಲಕರ್ಣಿ‌ ಅವರ ಮನೆಗೆ ನಾಳೆ ಮದ್ಯಾಹ್ನ 3 ಕ್ಕೆ‌ ಸಿದ್ದರಾಮಯ್ಯ ಬೇಟಿ ನಿಡಲಿದ್ದಾರೆ..! Reviewed by News10Karnataka Admin on December 12, 2020 Rating: 5

No comments:

Powered by Blogger.