.

ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಜೈಲಾ..ಬೇಲಾ,ಇಂದು ಮದ್ಯಾಹ್ನ 3 ಕ್ಕೆ ನಿರ್ಧಾರ....

ಧಾರವಾಡ : ಮಾಜಿ ಜಿ.ಪಂ ಯೋಗೀಶ್ ಗೌಡ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. 

ದೆಹಲಿಯಿಂದಲೇ ಸಿಬಿಐ ಪರ ವಕೀಲರು ಪ್ರತಿವಾದವನ್ನ ಇಂದು ಮಂಡಿಸಲಿದ್ದಾರೆ.ವಿನಯ್ ಪರ ವಾದಕ್ಕೆ ಇಂದು ಪ್ರತಿವಾದವನ್ನ ಮಧ್ಯಾಹ್ನ 2.45 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲಿದ್ದಾರೆ....
ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಜೈಲಾ..ಬೇಲಾ,ಇಂದು ಮದ್ಯಾಹ್ನ 3 ಕ್ಕೆ ನಿರ್ಧಾರ.... ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಜೈಲಾ..ಬೇಲಾ,ಇಂದು ಮದ್ಯಾಹ್ನ 3 ಕ್ಕೆ ನಿರ್ಧಾರ.... Reviewed by News10Karnataka Admin on December 08, 2020 Rating: 5

No comments:

Powered by Blogger.