.

ಇಂದು ಮಾಜಿ‌ ಸಚಿವ‌ ವಿನಯ ಕುಲಕರ್ಣಿ ಅವರ ಮದುವೆಯಾಗಿ ಇಂದಿಗೆ 24 ವರ್ಷ, ಇವತ್ತಾದ್ರೂ ಸಿಗುತ್ತಾ ಬೇಲ್..!

ಧಾರವಾಡ ಮಾಜಿ.ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ  ಪ್ರಕರಣ ಹಿನ್ನಲೆ ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ಭವಿಷ್ಯ ನಿರ್ಣಯವಾಗಲಿದೆ..ಈಗಾಗಲೇ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದಾದ್ರು ಬೇಲ್ ಸಿಗುತ್ತೆ ಇಲ್ಲೋ ನೋಡಬೇಕಾಗಿದೆ.

ಇಂದು ವಿನಯ್ ಕುಲಕರ್ಣಿ ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 24 ವರ್ಷ ಆಗಿದೆ.ಬೇಲ್ ಸಿಕ್ಕರೆ ಅದು ಉಡುಗೊರೆಯಾಗಿ ಸಿಗಲಿದ್ದು,ಇಲ್ಲದಿದ್ದರೆ ಮತ್ತೆ ಜೈಲಿನಲ್ಲಿ ತಮ್ಮ ಕಾಲ ಕಳೆಯುವ ಹಾಗೇ ಆಗುತ್ತದೆ.ಇನ್ನೂ ಕಳೆದ ನವೆಂಬರ್ 5ರಿಂದ ನ್ಯಾಯಾಂಗ ಬಂಧನದಲ್ಲಿರುವ ವಿನಯ್ ತಮ್ಮ ಹುಟ್ಟು ಹಬ್ಬವನ್ನ ಜೈಲಿನಲ್ಲಿಯೇ ಆಚರಿಸಿಕೊಂಡಿದ್ರು. ಇಂದು ಧಾರವಾಡ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ..






ಇಂದು ಮಾಜಿ‌ ಸಚಿವ‌ ವಿನಯ ಕುಲಕರ್ಣಿ ಅವರ ಮದುವೆಯಾಗಿ ಇಂದಿಗೆ 24 ವರ್ಷ, ಇವತ್ತಾದ್ರೂ ಸಿಗುತ್ತಾ ಬೇಲ್..! ಇಂದು ಮಾಜಿ‌ ಸಚಿವ‌ ವಿನಯ ಕುಲಕರ್ಣಿ ಅವರ ಮದುವೆಯಾಗಿ ಇಂದಿಗೆ 24 ವರ್ಷ, ಇವತ್ತಾದ್ರೂ ಸಿಗುತ್ತಾ ಬೇಲ್..! Reviewed by News10Karnataka Admin on December 03, 2020 Rating: 5

No comments:

Powered by Blogger.