.

ಎರಡನೇ ಹಂತದ ಚುನಾವಣೆಗೆ ಡಿ 14 ರಂದು 155 ನಾಮಪತ್ರಗಳು ಸಲ್ಲಿಕೆ : ಜಿಲ್ಲಾಧಿಕಾರಿ ನಿತೇಶ ಪಾಟೀಲ , ಮಾಹಿತಿ..




ಧಾರವಾಡ ; ಜಿಲ್ಲೆಯಲ್ಲಿ ಎರಡನೇಯ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಡಿ.14 ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯತಗಳಿಗೆ ಒಟ್ಟು 155 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ‌ ನಿತೇಶ ಪಾಟೀಲ ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿಗೆ  52,  ಕುಂದಗೋಳ ತಾಲೂಕಿನ ಗ್ರಾಮ ಪಂಚಯತಿಗಳಿಗೆ  70, ಅಣ್ಣಿಗೇರಿ ತಾಲೂಕಿನ ಗ್ರಾಮ ಪಂಚಾಯತಗಳಿಗೆ 16  ಮತ್ತು ನವಲಗುಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿಗೆ 17 ನಾಮಪತ್ರಗಳು ಸೇರಿದಂತೆ ಒಟ್ಟು 155 ನಾಮಪತ್ರಗಳು ಇಂದು ಸಲ್ಲಿಕೆ ಆಗಿವೆ ಎಂದು ಅವರು ತಿಳಿಸಿದ್ದಾರೆ.
ಎರಡನೇ ಹಂತದ ಚುನಾವಣೆಗೆ ಡಿ 14 ರಂದು 155 ನಾಮಪತ್ರಗಳು ಸಲ್ಲಿಕೆ : ಜಿಲ್ಲಾಧಿಕಾರಿ ನಿತೇಶ ಪಾಟೀಲ , ಮಾಹಿತಿ.. ಎರಡನೇ ಹಂತದ ಚುನಾವಣೆಗೆ ಡಿ 14 ರಂದು 155 ನಾಮಪತ್ರಗಳು ಸಲ್ಲಿಕೆ : ಜಿಲ್ಲಾಧಿಕಾರಿ ನಿತೇಶ ಪಾಟೀಲ , ಮಾಹಿತಿ.. Reviewed by News10Karnataka Admin on December 14, 2020 Rating: 5

No comments:

Powered by Blogger.