ಒಂದೇ ಭಾರತ ಒಂದೇ ತುರ್ತು ಕರೆ ವಿನೂತನ ಕಾರ್ಯಕ್ರಮಕ್ಕೆ ಧಾರವಾಡ ಎಸ್ಪಿ ಕೃಷ್ಣಕಾಂತ ಅವರು ಧಾರವಾಡದ ಎಸ್ ಪಿ ಕಚೇರಿಯಲ್ಲಿ ಚಾಲನೆ ನಿಡಿದ್ದಾರೆ.. 112 ಕಾಲ್ ಮಾಡಿ ಪೊಲೀಸರು ನಿಮ್ಮ ಮನೆ ಬಾಗಲಿಗೆ ಬರಲಿದ್ದಾರೆ.
ಹೌದು ವಿಕ್ಷೀಕರೆ ಕೇಂದ್ರ ಮತ್ತು ರಾಜ್ಯ ಸರ್ಕಾರ 112 ಸೇವೆಯನ್ನ ಆರಂಭ ಮಾಡಿದೆ ಅಷ್ಟಕ್ಕೂ 112 ಅಂದ್ರೆ ಏನು ಇಲ್ಲಿಯವರೆಗೆ ಸಪರೆಟ್ ನಂಬರಗಳು ಇರುತ್ತಿದ್ದವು, ಆದ್ರೆ ಒಂದೆ ಸಿಂಗಲ್ ನಂಬರನ್ನ ಇಗ್ ಲಾಂಚ್ ಮಾಡಿ 112 ಮುಖಾಂತರ ಜನರಿಗೆ ಸೇವೆಯನ್ನ ಕೊಡೊ ಕೆಲಸವನ್ನ ಮಾಡ್ತಾ ಇದೆವಿ, ಯಾರೆ ಸಾರ್ವಜನಿಕರು ಕಾಲ್ ಮಾಡಿದರೆ ಸಾಕು ಪೋಲಿಸರು ಅಲ್ಲೆ ಹೋಗಿ ಅವರ ಸಮಸ್ಯಗಳನ್ನ ಬಗೆಹರಿಸಲಿದ್ದಾರೆ, ಆರೋಗ್ಯ, ಗಲಾಟೆ, ಅಗ್ನಿ ಶಾಮಕ ದಳ, ಮತ್ತಿತರ ಯಾವುದೆ ಸಮಸ್ಯಗಳಿದ್ರೆ ಜಸ್ಟ್ 112 ಗೆ ಕಾಲ್ ಮಾಡಿ ಸಮಸ್ಯೆ ಬಗೆ ಹರಿಸಿಕ್ಕೊಳ್ಳಬೇಕಾಗಿದೆ. ಧಾರವಾಡದಲ್ಲಿ 6 ವಾಹನಗಳಿಗೆ ಇಂದು ಎಸ್ಪಿ ಕೃಷ್ಣಕಾಂತ ಅವರು ಚಾಲನೆ ನಿಡಿದ್ದಾರೆ.
ಇದರ ಬಗ್ಗೆ ಜಿಲ್ಲೆಯಲ್ಲಿ ಒಳ್ಳೆಯ ರೆಸ್ಪಾನ್ಸ್ ಬರ್ತಾ ಇದೆ, ಪೋಲಿಸರು ಜನರ ಸಲುವಾಗಿ ಕೆಲಸವನ್ನು ಮಾಡುತ್ತಿದ್ದಾರೆ ದಿನದ 24 ಗಂಟೆಗಳವರೆಗೆ 112 ಕಾರ್ಯನಿರ್ವಹಿಸಲಿದೆ.ಗ್ರಾಮೀಣ ಭಾಗದ ಜನರು ಇದರ ಸದುಪಯೋವನ್ನ ಪಡೆದುಕ್ಕೊಳ್ಳಬೇಕಿದೆ.
112 ಗೆ ಕಾಲ್ ಮಾಡಿ ನಿಮ್ಮ ಮನೆ ಬಾಗಿಲಿಗೆ ಧಾರವಾಡ ಪೋಲಿಸರು, ಅಷ್ಟಕ್ಕೂ ಎನ್ ಪ್ಲಾನ್ ಗೊತ್ತಾ..!
Reviewed by News10Karnataka Admin
on
December 02, 2020
Rating:

No comments: