ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭವಿಷ್ಯ11 ಕ್ಕೆನಿರ್ಧಾರ, ಜೈಲಾ,ಬೇಲಾ..ಜಾಮಿನಿ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ...!
ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಇಗಾಗಲೆ ಕಳೆದ 40 ದಿನಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ..ಇಂದು ಕುಲಕರ್ಣಿ ಅವರ ಭವಿಷ್ಯ ನಿರ್ಧಾರವಾಗಲಿದೆ..
ಇಂದು ಧಾರವಾಡದ ಸಿಬಿಐನ ವಿಶೇಷ ನ್ಯಾಯಾಲಯವು ತಿರ್ಪು ಪಕ್ರಟಿಸಲಿದೆ..ಬೆಳಿಗ್ಗೆ 11 ಕ್ಕೆ ನ್ಯಾಯಾಲಯವು ತೀರ್ಪು ಪ್ರಕಟಿಸಿಲಿದೆ..ಮಾಜಿ ಸಚಿವರಿಗೆ ಜೈಲಾ, ಬೇಲಾ, ಎಂಬುದುನ್ನ 11 ಗಂಟೆಗೆ ತಿಳಿಯಲಿದೆ..
ಕಳೆದ ವಾರವಷ್ಟೆ ಎರಡು ಕಡೆ ವಕೀಲರು ವಾದವನ್ನ ಆಲಿಸಿದ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿಲಿದೆ...
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭವಿಷ್ಯ11 ಕ್ಕೆನಿರ್ಧಾರ, ಜೈಲಾ,ಬೇಲಾ..ಜಾಮಿನಿ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ...!
Reviewed by News10Karnataka Admin
on
December 13, 2020
Rating:

No comments: