.

ಜನೇವರಿ 1 ರಿಂದ‌6 ನೇಯ ತರಗತಿಯಿಂದ 9 ನೇಯ ತರಗತಿಗಳು ಆರಂಭ ವಿದ್ಯಾಗಮದಲ್ಲಿ ನಡೆಯಲಿದೆ ಕ್ಲಾಸ್ ಸಿಇಓ ಸುಶಿಲಾ ಹೇಳಿಕೆ..

6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡಾ ಜನವರಿ 1 ರಿಂದ ವಿದ್ಯಾಗಮ ಪ್ರಾರಂಭಿಸಲಾಗುತ್ತಿದೆ. ಎಸ್ಒಪಿ ಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ವಿದ್ಯಾಗಮಕ್ಕೆ ವಿದ್ಯಾರ್ಥಿಗಳು ಹಾಜರಾಗಲು ಅನುಕೂಲವಾಗುವಂತೆ 15 ವಿದ್ಯಾರ್ಥಿಗಳಂತೆ ಒಂದೊಂದು ತಂಡಗಳನ್ನು ರಚಿಸಿಕೊಂಡು, ಪ್ರತಿ ತಂಡಕ್ಕೂ ಒಂದು ದಿನ ಬಿಟ್ಟು ಒಂದು ದಿನ ಪಾಠ ಬೋಧನೆ ಮಾಡಲಾಗುವುದು. ಪ್ರತಿ ಶಾಲಾ ಕಾಲೇಜಿನಲ್ಲಿ ಒಂದು ಕೊಠಡಿಯನ್ನು ಐಸೋಲೆಶನ್ ಕೊಠಡಿಯಾಗಿ  ಮಾಡಲಾಗುವುದು. ಇದರಿಂದ  ತುರ್ತು ಸಂದಂರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮತ್ತು  ವಿಶ್ರಾಂತಿ ಪಡೆಯಲು ಅನಕೂಲವಾಗುವುದು.     
 ಶಿಕ್ಷಕರು  ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ಕೊಳ್ಳುವುದು. ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಆಯಾ  ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಎಸ್.ಡಿ.ಎಮ್.ಸಿ (ಶಾಲಾ ಮೇಲುಸ್ತುವಾರಿ ಸಮಿತಿ) ಮುಖ್ಯಸ್ಥರಿಗೆ ತಮ್ಮ ತಮ್ಮ ಶಾಲೆ ಮತ್ತು ಕಾಲೇಜುಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡುವಂತೆ  ಈಗಾಗಲೇ ಸೂಚನೆ ನೀಡಲಾಗಿದೆ. ಈ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಪೋಷಕರು ಭಯಭೀತರಾಗದೆ ತಮ್ಮ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳಿಸಬಹುದಾಗಿರುತ್ತದೆ.  ಶಿಕ್ಷಕರೂ ಸಹ ನಿರಾಂತಕವಾಗಿ ಬೋಧನೆ ಮಾಡಬಹುದೆಂದು ಹೇಳಿದರು.
ಜನೇವರಿ 1 ರಿಂದ‌6 ನೇಯ ತರಗತಿಯಿಂದ 9 ನೇಯ ತರಗತಿಗಳು ಆರಂಭ ವಿದ್ಯಾಗಮದಲ್ಲಿ ನಡೆಯಲಿದೆ ಕ್ಲಾಸ್ ಸಿಇಓ ಸುಶಿಲಾ ಹೇಳಿಕೆ.. ಜನೇವರಿ 1 ರಿಂದ‌6 ನೇಯ ತರಗತಿಯಿಂದ 9 ನೇಯ ತರಗತಿಗಳು ಆರಂಭ ವಿದ್ಯಾಗಮದಲ್ಲಿ ನಡೆಯಲಿದೆ ಕ್ಲಾಸ್ ಸಿಇಓ ಸುಶಿಲಾ ಹೇಳಿಕೆ.. Reviewed by News10Karnataka Admin on December 24, 2020 Rating: 5

No comments:

Powered by Blogger.