.

ಕರುವಿನ ಮುಂದೆ ಮೂಕ ರೋದನೆ ಹಾಕುತ್ತಿರುವ ಆಕಳು|news 10 karnataka

ಧಾರವಾಡ

 ಕಳೆದ ಎರಡು ದಿನಗಳ ಹಿಂದೆ ವಾಹನ ಸವಾರರೊಬ್ಬರು ಕರುವಿಗೆ ಡಿಕ್ಕಿ ಹಡೆದುಕ್ಕೊಂಡು ಹಾಗೆ ಹೋಗಿದ್ದಾರೆ.ಆದರೆ‌ ಆಕಳ ಕರು ಸ್ಥಳದಲ್ಲೆ‌ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ, ಆದರೆ ಆ ವಾಹನ ಸವಾರನಿಗೆ ಕಿಂಚಿತ್ತು ಮಾನವೀಯತೆ ಇಲ್ಲ ನೋಡಿ..ತನ್ನ ಕರುವಿನ ಮುಂದೆ ನಿಂತು ಆಕಳು ಕಣ್ಣೀರಿಟ್ಟು ಮೂಕ ರೋದನೆಯನ್ನ ನೋಡಿದ್ರೆ ಎಂತವರು ಮನಸ್ಸು ಕರಗದೆ ಇರಲ್ಲ, ಆದರೂ ಮಾಳಮಡ್ಡಿಯ ಯುವಕರ ಪಡೆಯೊಂದು ಆಕಳ ಕರುವಿಗೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆಯನ್ನ ಮೆರೆದಿದ್ದಾರೆ..


ನಿಜಕ್ಕೂ ಮಾನವೀಯತೆ ಅನ್ನೋದು ಸತ್ತೆ  ಹೋದ ಸಮಯದಲ್ಲಿ ಈ ಯುವಕರು ಮಾನವೀಯತೆ ತೋರಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕರುವಿನ ಮುಂದೆ ಮೂಕ ರೋದನೆ ಹಾಕುತ್ತಿರುವ ಆಕಳು|news 10 karnataka ಕರುವಿನ ಮುಂದೆ ಮೂಕ ರೋದನೆ ಹಾಕುತ್ತಿರುವ ಆಕಳು|news 10 karnataka Reviewed by News10Karnataka Admin on November 23, 2020 Rating: 5

No comments:

Powered by Blogger.