.

JSS ಕಾಲೇಜಿನ Reality Check(ಧಾರವಾಡ)ಡಿಗ್ರಿ‌ ಕಾಲೇಜು ಆರಂಭ ಹಿನ್ನಲೆ


ಕಳೆದ 9 ತಿಂಗಳಿಂದ ಕಾಲೇಜು ಒಪನ್ ಇರಲಿಲ್ಲ


ನಿನ್ನೆಯಿಂದ ಡಿಗ್ರಿ ಪೈನಲ್ ಇಯರ್ ಕ್ಲಾಸ್ ಆರಂಭ


ಕಾಲೇಜಿನತ್ತ ಸುಳಿಯದ ವಿಧ್ಯಾರ್ಥಿಗಳು


ಧಾರವಾಡದ ಜಿಲ್ಲೆಯಾದ್ಯಂತ ಕಾಲೇಜುಗಳ ಸಿದ್ದತೆ


ಕಾಲೇಜಿನತ್ತ ಸುಳಿಯದ ವಿಧ್ಯಾರ್ಥಿಗಳು


ನ್ಯೂಸ್ 10 ಕರ್ನಾಟಕದಲ್ಲಿ ಕಾಲೇಜುಗಳ ಸತ್ಯ ದರ್ಶನ


ಧಾರವಾಡದ ಜೆ ಎಸ್ ಎಸ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳು ಸುಳಿಯುತ್ತಿಲ್ಲ


ಕಾಲೇಜು ಆಡಳಿತ ಮಂಡಳಿ ಎನ್ ಹೇಳ್ತಾರೆ ಕೇಳಿ


ನಮ್ಮ ರಿಪೋರ್ಟರ್ ಸೀಮಾ ಪ್ರತ್ಯಕ್ಷ ವರದಿ ಕೊಟ್ಟಿದ್ದಾರೆ ನೋಡೋಣ


JSS ಕಾಲೇಜಿನ Reality Check(ಧಾರವಾಡ)

JSS ಕಾಲೇಜಿನ Reality Check(ಧಾರವಾಡ) JSS ಕಾಲೇಜಿನ Reality Check(ಧಾರವಾಡ) Reviewed by News10Karnataka Admin on November 18, 2020 Rating: 5

No comments:

Powered by Blogger.