.

ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ವೀಣಾ ಕಾಶಪ್ಪನವರ ಭೇಟಿ

  ಮಾಜಿ ಸಚಿವ ವಿನಯ ಕುಲಕರ್ಣಿ ಮನೆಗೆ ಬಾಗಲಕೋಟೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ವೀಣಾ  ಕಾಶಪ್ಪನವರ ಬೇಟಿ ನೀಡಿ ವಿನಯ ಕುಲಕರ್ಣಿ ಅವರ ಕುಟುಂಬಸ್ಥರಿಗೆ ದೈರ್ಯ ಹೇಳಿದ್ದಾರೆ...ಇನ್ನು ಬಿಜೆಪಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ...ನಮ್ಮ ಲಿಂಗಾಯತ ನಾಯಕನನ್ನ ರಾಜಕೀಯದಲ್ಲಿ ತುಳಿಯಲು ಇದೊಂದು ಸಂಚು ಮಾಡುತ್ತಿದ್ದಾರೆ...ಲಿಂಗಾಯತ ಸಮುದಾಯದಿಂದ ವಿನಯ ಕುಲಕರ್ಣಿ ಅವರಿಗೆ ಬೆಂಬಲವಿದೆ , ಅವರು ಆದಷ್ಟೂ ಬೇಗ ಈ ಪ್ರಕರಣದಿಂದ ಮುಕ್ತರಾಗಿ ಹೊರಬರುತ್ತಾರೆ ಎಂಬ ನಂಬಿಕೆ ನಮಗೆಲ್ಲ ಇದೆ.‌ಎಂದು ವಿಣಾ ಕಾಶಪ್ಪನ್ನವರ ಬೇಟಿಯಾದ ಬಳಿಕ ಮಾತನಾಡಿದ್ದಾರೆ...ಇದೆ ಸಂದರ್ಭದಲ್ಲಿ ರಾಜೇಶ್ವರಿ ಪಾಟೀಲ, ದೀಪಾ ಗೌರಿ, ಮತ್ತಿತರರು ವಿನಯ ಕುಲಕರ್ಣಿ ಕುಟುಂಬಕ್ಕೆ ದೈರ್ಯ ಹೇಳಿದ್ದಾರೆ...

ವೀಣಾ ಕಾಶಪ್ಪನ್ನವರ, ಮಾಜಿ ಜಿಪಂ ಅದ್ಯಕ್ಷ..


ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ವೀಣಾ ಕಾಶಪ್ಪನವರ ಭೇಟಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ವೀಣಾ ಕಾಶಪ್ಪನವರ ಭೇಟಿ Reviewed by News10Karnataka Admin on November 12, 2020 Rating: 5

No comments:

Powered by Blogger.