.

ರಾಜ್ಯ ಬಿಜೆಪಿ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಬಟನೆ..

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಆಚರಿಸಲಾಯಿತು. ಹಾಗೂ ತದನಂತರ ರಾಜ್ಯ ಸರ್ಕಾರದ ವಿದ್ಯುತ್ ಬೆಲೆಯೇರಿಕೆಯನ್ನು ಖಂಡಿಸಿ ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ವಿನಯ ನಾವಲಗಟ್ಟಿ, ಶ್ರೀ ಸುನೀಲ ಹನಮನ್ನವರ, ಶ್ರೀ ಶೇಖರ ಈಟಿ, ಶ್ರೀ ಮೋಹನ ರೆಡ್ಡಿ, ಪರಶುರಾಮ ವಗ್ಗನ್ನವರ, ಗಜು ಧರನಾಯ್ಕ್, ಶ್ರೀ ಸಿದ್ಧೀಕ್ ಅಂಕಲಗಿ, ಶ್ರೀ ಬಾಳೇಶ ದಾಸನಟ್ಟಿ, ಮಂಜು ಕಾಂಬಳೆ, ಶ್ರೀ ಜಗದೀಶ ಸಾವಂತ, ಮಾರುತಿ ಜೋಯಿ, ಶ್ರೀ ಗುರುರಾಜ ಪೂಜೇರ, ಶ್ರೀಮತಿ ಜಯಶ್ರೀ ಮಾಳಗಿ, ಶ್ರೀಮತಿ ಅನ್ನಪೂರ್ಣ ಅಸುರಕರ್, ಶ್ರೀಮತಿ ಆಯೇಶಾ ಸನದಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಾಜ್ಯ ಬಿಜೆಪಿ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಬಟನೆ.. ರಾಜ್ಯ ಬಿಜೆಪಿ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಬಟನೆ.. Reviewed by News10Karnataka Admin on November 19, 2020 Rating: 5

No comments:

Powered by Blogger.