.

ಬೆಳಗಾವಿ ಲೋಕಸಭಾ ಟಿಕೆಟ್ ಬಗ್ಗೆ ಎಂ ಬಿ ಪಾಟೀಲ ಹೇಳಿದ್ದೆನೂ ಗೊತ್ತಾ...?

ಬೆಳಗಾವಿ : ಸಂಸದ ಸುರೇಶ ಅಂಗಡಿ ಮರಣಾ ನಂತರ ಸದ್ಯ ಬೆಳಗಾವಿ ಲೋಕಸಭಾ ಚುಣಾವಣೆಯನ್ನ ಮಾಡಲೆಬೇಕಾದ ಅನಿವಾರ್ಯ ಬಂದೊದಗಿದೆ, ಇನ್ನು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ‌ತಮ್ಮ‌ ಅಭ್ಯರ್ಥಿ ಗಳ ಹುಡುಕಾಟದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ನಿನ್ನೆ‌ ಬೆಳಗಾವಿಯಲ್ಲಿ ಲೋಕಸಭಾ ಟಿಕೆಟ್ ಸಂಬಂಧ ಚುನಾವಣೆ ಕುರಿತು ಸಮಿತಿ ಸಭೆಯನ್ನ ಕಾಂಗ್ರೆಸ್ ನಡೆಸಿದೆ.ಸದ್ಯ ಸತೀಶ್ ಜಾರಕಿಹೊಳಿ‌ ನೇತೃತ್ವದಲ್ಲಿ ಚುನಾವಣೆ ನಡೆಸಲು ತೀರ್ಮಾನ ಕೈ ಗೊಳ್ಳಲಾಗಿದೆ. ಎಲ್ಲಾ ಸಮೂದಾಯ ಒಟ್ಟಾಗಿ ತೆಗೆದುಕೊಂಡು‌ ಹೋಗಲು ತೀರ್ಮಾನ ಮಾಡಲಾಗಿದೆ, ಇನ್ನೊಂದು ಸಭೆಯಲ್ಲಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆದುಕ್ಕೊಂಡ ನಂತರ ಟಿಕೆಟ್ ಆಕಾಂಕ್ಷಿಗಳ ವರದಿ ಕೆಪಿಸಿಸಿ ಶಿಫಾರಸ್ಸು ಮಾಡುತ್ತೆ..
ಜೊತೆಗೆ ಸ್ಪರ್ಧೆಗೆ 7 ರಿಂದ 8 ಆಸಕ್ತಿ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೆಸರು ಸಹ ಇದೆ ಪ್ರಕಾಶ ಹುಕ್ಕೇರಿ ಭಾವನಾತ್ಮಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನ ಸಭೆಗೆ ಅಹ್ವಾನ‌ ನಿಡದೆ ಇರುವುದಕ್ಕೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ..ಮುಂದಿನ ಸಭೆಗೆ ಎಲ್ಲಾರನ್ನು ಆಹ್ವಾನ ನೀಡುತ್ತೇವೆ..ಎಂದು‌ ಮಾಜಿ‌‌ ಸಚಿವ ಎಂ ಬಿ ಪಾಟೀಲ ಹೇಳಿದರು.
ಬೆಳಗಾವಿ ಲೋಕಸಭಾ ಟಿಕೆಟ್ ಬಗ್ಗೆ ಎಂ ಬಿ ಪಾಟೀಲ ಹೇಳಿದ್ದೆನೂ ಗೊತ್ತಾ...? ಬೆಳಗಾವಿ ಲೋಕಸಭಾ ಟಿಕೆಟ್ ಬಗ್ಗೆ ಎಂ ಬಿ ಪಾಟೀಲ ಹೇಳಿದ್ದೆನೂ ಗೊತ್ತಾ...? Reviewed by News10Karnataka Admin on November 22, 2020 Rating: 5

No comments:

Powered by Blogger.