.

ಲಕ್ಷ್ಮಿ ಹೆಬ್ಬಾಳಕರ "ಸತ್ಯಮೇವ ಜಯತೆ" ಎಂದಿದ್ದೆಕೆ ಗೊತ್ತಾ...?

ಯೋಗೇಶಗೌಡ ಹತ್ಯೆ ಪ್ರಕರಣ, ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಹಿನ್ನಲೆಯಲ್ಲಿ  ವಿನಯ್ ಕುಲಕರ್ಣಿ ಮನೆಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮನೆಯವರಿಗೆ ದೈರ್ಯ ಹೇಳಿದ್ದಾರೆ..ಕುಟುಂಬಸ್ಥರ ಜೊತೆಗೆ ಅರ್ಧ ಗಂಟೆಗಳ ಕಾಲ ಚರ್ಚೆ ಮಾಡಿ ನೀವು ದೈರ್ಯದಿಂದ ಇರಬೇಕು ಎಲ್ಲದಕ್ಕೂ ಒಳ್ಳೆಯದಾಗುತ್ತೆ, ಕಾನೂನಾತ್ಮಕ ಹೋರಾಟ ಮಾಡೋಣ ನಮಗೆಲ್ಲ ಒಳ್ಳೆಯದಾಗೆ ಆಗುತ್ತೆ ಎಂದು ಕುಟುಂಬಸ್ಥರಿಗೆ ಆತ್ಮಸ್ತೈರ್ಯ ಹೇಳಿದ್ದಾರೆ...

ವಿನಯ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಇದು ಏಕೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವಾಗಿದೆ ಇದೆಲ್ಲಾ ರಾಜಕೀಯವಾಗಿ ನಡೆಯುತ್ತಿದೆ. ಕಾನೂನು ಪ್ರಕಾರ ಬಂಧನವಾದರೆ ಆಗಲಿ ಆದರೆ ಅದರಲ್ಲಿ ರಾಜಕೀಯ ಇರಬಾರದು ಅವರಿಗೆ ಕ್ಲೀನ್ ಚಿಟ್  ತೆಗೆದುಕೊಂಡು ವಿನಯ ಹೊರಗೆ ಬರುತ್ತಾರೆ..ಎಂಬ ನಂಬಿಕೆ ನಮಗೆಲ್ಲ ಇದೆ..

ನಮಗೆ ಸಂಪೂರ್ಣ ಭರವಸೆ ಇದೆ, ಎಲ್ಲ ನಾಯಕರು ಕಾರ್ಯಕರ್ತರು ವಿನಯ ಜೊತೆ ಇದ್ದಾರೆ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಸಿಬಿಐ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ
'ಸತ್ಯ ಮೇವ ಜಯತೆ' ದೇಶದಲ್ಲಿ ಕಾಂಗ್ರೆಸ್ ಮೇಲೆ ಯಾವ ರೀತಿ ದಾಳಿ ಮಾಡಲಾಗುತ್ತಿದೆ ಅನ್ನೋದು ಗೊತ್ತಿದೆ ಕೆಪಿಸಿಸಿ ಅಧ್ಯಕ್ಷರು, ಮತ್ತು ಸಿದ್ದರಾಮಯ್ಯ ಅವರ ವಿನಯ ಕುಲಕರ್ಣಿ ಅವರ ಪರವಾಗಿದ್ದಾರೆ ಎಲ್ಲರೂ ಸಹಕಾರ ನಿಡುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ  ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ "ಸತ್ಯಮೇವ ಜಯತೆ" ಎಂದಿದ್ದೆಕೆ ಗೊತ್ತಾ...? ಲಕ್ಷ್ಮಿ ಹೆಬ್ಬಾಳಕರ "ಸತ್ಯಮೇವ ಜಯತೆ" ಎಂದಿದ್ದೆಕೆ ಗೊತ್ತಾ...? Reviewed by News10Karnataka Admin on November 13, 2020 Rating: 5

No comments:

Powered by Blogger.