.

ತಂದೆ ವಿನಯ ಕುಲಕರ್ಣಿ ಬರ್ತಡೆಗೆ ಮಗಳು ಕೇಕ್ ಮೆಲೆ ಬರದಿದ್ದೆನೂ ?

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಹುಟ್ಟುಹಬ್ಬ ಹಿನ್ನಲೆ ಭೇಟಿಗೆ ಬಂದ ಕುಟುಂಬಸ್ಥರು,ಹ್ಯಾಪಿ ಬರ್ತ್ ಡೇ ಅವರ್ ಹೀರೋ ಎಂದು ಕೇಕ್ ಮೇಲೆ ಬರೆಸಿದ ಮಗಳು ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಭೇಟಿ ಮಾಡಲು  ಕುಟುಂಬಸ್ಥರು ಬರ್ತ್ ಡೇ ಕೇಕ್ ಮೂಲಕ ಹುಬ್ಬಳ್ಳಿಯ ಹೊರ ವಲಯದ ಸಿಎಆರ್ ಮೈದಾನಕ್ಕೆ ಬಂದು ಆಚರಣೆ ಮಾಡಿದ್ದಾರೆ. 

ವಿನಯ ಕುಲಕರ್ಣಿ ಜನ್ಮದಿನ ಹಿನ್ನೆಲೆ ಭೇಟಿಗಾಗಿ ಕುಟುಂಬಸ್ಥರಿಗೆ  ಸಿಬಿಐ ಅಧಿಕಾರಿಗಳು ಅವಕಾಶ ಕೊಟ್ಟಿದ್ದು,ವಿನಯ ಕುಲಕರ್ಣಿ ಪತ್ನಿ ಹಾಗೂ ಮಕ್ಕಳ ಆಗಮಿಸಿದ್ದಾರೆ ಬರ್ತಡೆ ಸೆಲೆಬ್ರೆಷನ್ ಮಾಡಿದ್ದಾರೆ..ಪತ್ನಿ ಶಿವಲೀಲಾ, ಮಕ್ಕಳಾದ ವೈಶಾಲಿ, 
ದೀಪಾಲಿ,ಹೇಮಂತ್ ಆಗಮಿಸಿದ್ದು,

ತಂದೆ ಭೇಟಿಗೆ ಆಗಮಿಸಿದ ಮಕ್ಕಳು "HAPPY BIRTHDAY OUR HERO" ಎಂದು ಕೇಕ್  ಬರೆದಿದ್ದು, ವಿಶೇಷವಾಗಿತ್ತು..ಇನ್ನೂ ವಿನಯ ಕುಲಕರ್ಣಿ ಬೆಂಬಲಿಗರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲದೇ ಇದೇ ವೇಳೆ ಕೆಲಕಾಲ ಮಾತಿನ‌ ಚಕಮಕಿ ಕೂಡಾ ನಡೆಯಿತುತಂದೆ ವಿನಯ ಕುಲಕರ್ಣಿ ಬರ್ತಡೆಗೆ ಮಗಳು ಕೇಕ್ ಮೆಲೆ ಬರದಿದ್ದೆನೂ ? ತಂದೆ ವಿನಯ ಕುಲಕರ್ಣಿ ಬರ್ತಡೆಗೆ ಮಗಳು ಕೇಕ್ ಮೆಲೆ ಬರದಿದ್ದೆನೂ ? Reviewed by News10Karnataka Admin on November 07, 2020 Rating: 5

No comments:

Powered by Blogger.