.

ವಿಚಾರಣೆ ಎದುರಿಸಿ ಹೊರ ಬಂದು ವಿಜಯ ಕುಲಕರ್ಣಿ ಹೇಳಿದ್ದೆನೂ..?

ಧಾರವಾಡ ಜಿ.ಪಂ.ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣ ಕ್ಕೆ‌ ಸಂಭಂದಪಟ್ಟಂತೆ ಇಂದು‌ ಸಹ ಎರಡನೇಯ ದಿನವೂ ಮಾಜಿ‌ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಮತ್ತು‌ ಸೋದರ ಮಾವ ಚಂದ್ರಶೇಖರ ಇಂಡಿ‌ ಅವರನ್ನ ರಾಕೇಶ ರಂಜನ್ ನೆತೃತ್ವದ ತಂಡ ಉಪನಗರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ..

ಒಂದು ಕಡೆ ವಿಚಾರಣೆಯನ್ನ ಸಿಬಿಐ ಅಧಿಕಾರಿಗಳು ಮುಂದುವರೆಸಿದರೆ ಅತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಹಿಂಡಲಗಾ ಜೈಲಿನಲ್ಲಿದ್ದಾರೆ...ಬಳಿಕ ಹೊರ ಬಂದ ವಿಜಯ ಕುಲಕರ್ಣಿ ಅವರು ಇದೆಲ್ಲ‌ ರಾಜಕಾರಣ ಈ ವಿಚಾರದಲ್ಲಿ 100% ರಾಜಕಾರಣ ಇದೆ ಎಂದು ಹೊರನಡೆದ ವಿಜಯ ಕುಲಕರ್ಣಿ, ಅವರು... ಇಂದು‌ ಠಾಣೆಯ ಮುಂಬಾಗದಲ್ಲಿ ಯಾವೊಬ್ಬ ಕಾರ್ಯಕರ್ತರು ಸುಳಿಯಲಿಲ್ಲ ನೋಡಿ...
ವಿಚಾರಣೆ ಎದುರಿಸಿ ಹೊರ ಬಂದು ವಿಜಯ ಕುಲಕರ್ಣಿ ಹೇಳಿದ್ದೆನೂ..? ವಿಚಾರಣೆ ಎದುರಿಸಿ ಹೊರ ಬಂದು ವಿಜಯ ಕುಲಕರ್ಣಿ ಹೇಳಿದ್ದೆನೂ..? Reviewed by News10Karnataka Admin on November 06, 2020 Rating: 5

No comments:

Powered by Blogger.