.

ವಿನಯ ಕುಲಕರ್ಣಿ ನಮ್ಮ‌ಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ
ಮಾಜಿ ಸಚಿವ ವಿನಯ ಕುಲಕರ್ಣಿ ಸದ್ಯ ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಅರೆಷ್ಟ ಆಗಿದ್ದಾರೆ, ಇನ್ನು ವಿನಯ ಕುಲಕರ್ಣಿ ನಿವಾಸಕ್ಕೆ ಬೇಟಿ ನಿಡಿ ಕುಟುಂಬಸ್ಥರಿಗೆ ಆತ್ಮಸ್ತೈರ್ಯ ಹೇಳಿದ ಬಳಿಕ ಮಾಧ್ಯಮದವರಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ  ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ..

ವಿನಯ ಕುಲಕರ್ಣಿ ನಮ್ಮ‌ಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ,

ಇದು ರಾಜಕೀಯ ಶಡ್ಯಂತ್ರವಿದೆ ವಿನಯ ಕುಲಕರ್ಣಿ ಅವರನ್ನು ಅಮಾಯಕರಾಗಿ ಸಿಲುಕಿಸಿದ್ದಾರೆ ಬಹಳ ವರ್ಷಗಳಿಂದ ಅವರು ನಂಗೆ ಪರಿಚಿತರು ವಿನಯ, ಸೀದಾ ಸಾದಾ ವ್ಯಕ್ತಿಯಾಗಿದ್ದಾರೆ ರಾಜಕೀಯವಾಗಿ ಅವರನ್ನು ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ.. ಬಿಜೆಪಿ ಅವರು ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ ಅವರ ನೆತೃತ್ವದ ಸರಕಾರ ಸಿಬಿಐ ಯನ್ನ ದುರುಪಯೋಗ ಮಾಡಿಕ್ಕೊಳ್ಳುತ್ತಿದ್ದಾರೆ,


 ಎಸ್ ಆರ್ ಪಾಟೀಲ, ವಿಧಾನ ಪರಿಷ್ಯತ್ ವಿಪಕ್ಷ ನಾಯಕ..Full Video /Click Hereವಿನಯ ಕುಲಕರ್ಣಿ ನಮ್ಮ‌ಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ ವಿನಯ ಕುಲಕರ್ಣಿ ನಮ್ಮ‌ಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ Reviewed by News10Karnataka Admin on November 12, 2020 Rating: 5

No comments:

Powered by Blogger.