.

ಸಾಹುಕಾರನ ಮೇಲೆ ಶೂಟೌಟ್ ಮಾಡಿದ ಗ್ಯಾಂಗ್ ಬೇದೀಸಿದ ವಿಜಯಪುರ ಪೋಲಿಸರು..

ಭೀಮಾತೀರದ ಸಾಹುಕಾರ್ ಮೇಲೆ ಶೂಟೌಟ್ ಪ್ರಕರಣ ವಿಚಾರವಾಗಿ ಮತ್ತೆ ಐವರನ್ನು ಬಂಧಿಸಿದ ವಿಜಯಪುರ ಪೊಲೀಸರು..ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ (25), ಗೂಳಿ ಸೊನ್ನದ (25), ಸಿದ್ದರಾಯ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಚಿನ ಮಾನವರ (28) ಹಾಗೂ ಚಡಚಣದ ರವಿ ಬಂಡಿ (20) ಬಂಧಿತರು . 

ಹತ್ಯೆಗೆ ಬಳಿಸಿದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ವಶಕ್ಕೆ ಒಟ್ಟು 7 ಆರೋಪಿಗಳನ್ನು ಬಂಧನ ಮಾಡಿದ್ದಾರೆ.ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಸುದ್ದಿಗೋಷ್ಟಿಯಲ್ಲಿ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ...
ಸಾಹುಕಾರನ ಮೇಲೆ ಶೂಟೌಟ್ ಮಾಡಿದ ಗ್ಯಾಂಗ್ ಬೇದೀಸಿದ ವಿಜಯಪುರ ಪೋಲಿಸರು.. ಸಾಹುಕಾರನ ಮೇಲೆ ಶೂಟೌಟ್ ಮಾಡಿದ ಗ್ಯಾಂಗ್ ಬೇದೀಸಿದ ವಿಜಯಪುರ ಪೋಲಿಸರು.. Reviewed by News10Karnataka Admin on November 07, 2020 Rating: 5

No comments:

Powered by Blogger.