.

ಸಿಎಂ ಬಿ ಎಸ್ ವೈ ಅವರನ್ನ ದಿಂಗಾಲೇಶ್ವರ ಸ್ವಾಮಿಜಿ ಹೊಗಳಿ ಕೊಂಡಾಡಿದ್ದೇಕೆ...?

ಗದಗ : ಸಿಎಂ ಬಿ ಎಸ್ ವೈ ಅವರು ತೆಗೆದುಕ್ಕೊಂಡ‌ ನಿರ್ಧಾರ ಒಳ್ಳೆಯದು ಇದೆ..ವೀರೇಶ್ವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದ ಖುಷಿ ಆಗಿದೆ..ಎಂದು ಗದಗ ಬಾಲೆಹೊಸೂರಿನಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು..

ಸಿಎಂ ಯಡಿಯೂರಪ್ಪ ಅವರು ಒಳ್ಳೆಯ ಮುಖ್ಯಮಂತ್ರಿ ಎಲ್ಲ ಜನಾಂಗವನ್ನ ಒಂದೇ ದೃಷ್ಟಿಯಿಂದನೋಡಿಕೊಂಡಬರ್ತಾಯಿದ್ದಾರೆ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಕ್ಕೆ ನಮ್ಮ ಸಮಾಜಕ್ಕೆ ಹಾಗೂ ಮಾಠಾದೀಶರಿಗೆ ಬಹಳ ಖುಷಿ ತಂದಿದೆ..ದಶಕಗಳ ಕನಸು ಈಡೇರಿಸಿದ್ದಾರೆ, ವೀರೇಶ್ವರ ಲಿಂಗಾಯತರು ಬಹುಸಂಖ್ಯಾತ ಆಗಿದ್ರು, ರಾಜ್ಯದಲ್ಲಿ ಬಹಳಷ್ಟು ತೊಂದರೆಯಲ್ಲಿದ್ದರು. ಮರಾಠ ಸಮಾಜ, ಇಂದು ವೀರೇಶ್ವರ ಲಿಂಗಾಯತ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಸ್ವಾಗತಾರ್ಹವಾಗಿದೆ..ಎಂದರು.

ಸಿಎಂ ಬಿ ಎಸ್ ವೈ ಅವರನ್ನ ದಿಂಗಾಲೇಶ್ವರ ಸ್ವಾಮಿಜಿ ಹೊಗಳಿ ಕೊಂಡಾಡಿದ್ದೇಕೆ...? ಸಿಎಂ ಬಿ ಎಸ್ ವೈ ಅವರನ್ನ ದಿಂಗಾಲೇಶ್ವರ ಸ್ವಾಮಿಜಿ ಹೊಗಳಿ ಕೊಂಡಾಡಿದ್ದೇಕೆ...? Reviewed by News10Karnataka Admin on November 17, 2020 Rating: 5

No comments:

Powered by Blogger.