.

ಅಕ್ಷರ ಬರೆಯುವ ಜೊತೆಗೆ ಉಸಿರು ನಿಲ್ಲಿಸಿದ ಅಕ್ಷರ ಬ್ರಹ್ಮ ರವಿ ಬೆಳಗೆರೆ...

ಬೆಂಗಳೂರು : ಅಕ್ಷರ ಬರೆಯುವುದನ್ನ ನಿಲ್ಲಿಸಿದ ಅಕ್ಷರದಪ್ಪ, ರವಿ ಬೆಳಗೆರೆ ಅವರ ಮಾತುಗಳನ್ನ ಕೇಳಿದರೆ ಎಂತವರ ಮನಸ್ಸು ಕರಗುವಂತದ್ದು , ಸಾವಿರಾರು ಜನರಿಗೆ ಬದುಕು ಕಲ್ಪಿಸಿಕೊಟ್ಟ ರವಿ ಬೆಳಗೆರೆ ಹೃದಯಾಘಾತ ದಿಂದ ಇಂದು ಬೆಳಗಿನ ಜಾವ ಬಾರದ ಲೋಕಕ್ಕೆ ಪಯಣವನ್ನ ಬೆಳೆಸಿದ್ದಾರೆ..

ಬಳ್ಳಾರಿಯ ಟ್ಯಾಬ್ಲೆಯ್ಡ ಪತ್ರಿಕೆಯಿಂದ ರವಿ ಬೆಳೆಗೆರೆ ರಾಜ್ಯದಲ್ಲಿ ಭಾರಿ ಚಿರಪರಿಚಿತರು, ಜೊತೆಗೆ ಯುವ ಪತ್ರಕರ್ತರಿಗೆ ಮಾದರಿ ಯಾದ ರವಿ ಬೆಳಗೆರೆ, ಇನ್ನು ಎಷ್ಟೊ ಪತ್ರಕರ್ತರು ರವಿ ಬೆಳಗರೆ ತರಾ ಬೆಳಿಯಬೇಕು ಎಂದು ಬಂದವರು ಇದ್ದಾರೆ ಪತ್ರಿಕೊದ್ಯಮ ಹಾದಿಯತ್ತ, ಇನ್ನು ಅವರು ಬರೆದ ಪ್ರತಿಯೊಂದು ವರದಿಗಳು ಜನರ ಮನ ಮುಟ್ಟಿ ಎದುರಾಳಿಗಳ ಎದೆಯಲ್ಲಿ ಢವ ಢವ ಶುರುವಾಗುತ್ತಿತ್ತು, ಆದರೆ ಅಂತಹ. ಅಕ್ಷ ಪಂಡಿತರನ್ನ ನಾವು ಇಂದು ಕಳೆದುಕ್ಕೊಂಡಿದ್ದೆವೆ ರವಿ ಬೆಳಗೆರೆ ಅವರು 65 ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿವೆ, ಜೊತೆಗೆ ಅವರೆ ಒಂದು ಪ್ರಾರ್ಥನ ಶಾಲೆಯನ್ನ ಕಟ್ಟಿ ಬೆಳಸಿದ್ದಾರೆ...

ರವಿ ಬೆಳಗೆರೆ ಅವರು ಸಂಯುಕ್ತ ಕರ್ನಾಟಕ, ಪತ್ರಿಕೆಯಲ್ಲಿ ಕೆಲಸ ಮಾಡಿದವರು, ಅವರಿಗೆ ಹುಬ್ಬಳ್ಳಿ_ಧಾರವಾಡ ನಗರದಲ್ಲಿ ಭಾರಿ ಅವಿನಾಭಾವ ಸಂಭಂದವಿದೆ...ನಿಜಕ್ಕೂ ಇಂತ ದೊಡ್ಡ ಅಕ್ಷರದ ಬ್ರಹ್ಮನನ್ನ ಕಳೆದುಕ್ಕೊಂಡಂತಾಗಿದೆ..ಅಕ್ಷರ ಬರೆಯುವ ಜೊತೆಗೆ ಉಸಿರು ನಿಲ್ಲಿಸಿದ ಅಕ್ಷರ ಬ್ರಹ್ಮ ರವಿ ಬೆಳಗೆರೆ... ಅಕ್ಷರ ಬರೆಯುವ ಜೊತೆಗೆ ಉಸಿರು ನಿಲ್ಲಿಸಿದ ಅಕ್ಷರ ಬ್ರಹ್ಮ ರವಿ ಬೆಳಗೆರೆ... Reviewed by News10Karnataka Admin on November 12, 2020 Rating: 5

No comments:

Powered by Blogger.