.

ಸಿಎಂ ವಿರುದ್ದ ಮಾಜಿ ಸಚಿವ‌ ಆರ್ ಬಿ ತಿಮ್ಮಾಪೂರ ಗರಂ ಯಾಕೆ ಗೊತ್ತಾ...?

ಬಾಗಲಕೋಟೆ : ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನ ಇದೆನೋ ಇಲ್ವೋ ಎಂಬುದು ಗೊತ್ತಿಲ್ಲ, ಈ ಬಗ್ಗೆ ರಕ್ಷಣಾ ವೇದಿಕೆಯವರು ಇಗಾಗಲೆ ಮಾತನಾಡಿದ್ದಾರೆ..ಅವರಿಗೆ ಕನ್ನಡಾಭಿಮಾನ, ರಾಜಾಭಿಮಾನ ಇಲ್ಲ ಅವರಿಗೆ ಅಧಿಕಾರಾಭಿಮಾನವಿದೆ ಎಂದು ಸಿಎಂ ವಿರುದ್ದ ಆರ್ ಬಿ ತಿಮ್ಮಾಪುರ ಹೇಳಿದರು ಬೆಳಗಾವಿಯ ಲೋಕಸಭಾ, ಬಸವ ಕಲ್ಯಾಣ  ಎರಡು ಚುನಾವಣೆ ಗೆಲ್ಲಬೇಕು ಎಂಬ ವಿಚಾರವನ್ನು ಇಟ್ಟುಕ್ಕೊಂಡು ಸಿಎಂ ಅವರು ಈ ರೀತಿ ಮಾಡಿದ್ದಾರೆ ಒಟ್ಬಿನಲ್ಲಿ ಬಿಜೆಪಿ ಅವರಿಗೆ ಅಧಿಕಾರ ಬೇಕು ಎಂದರು..

ಚೀನಾದವರು ದೇಶದ ಗಡಿಯೊಳಗೆ ಬಂದರು ಪಾಕಿಸ್ತಾನ ಹೊಡೆಯುತ್ತೇವೆ ಅಂದ್ರು, ಆದರೆ ಚೀನಾದವರು ಬಂದಿದ್ದು ದೇಶದ ಪ್ರಧಾನಿಗಳು ಹೇಳುತ್ತಾರಾ. ಚೀನಾದವರು ಎಷ್ಟು ಒಳಗೆ ಬಂದಿದ್ದಾರೆ ಎಂದು ತಿಳಿಸ್ತಾರಾ ದೇಶದ ಪ್ರದಾನಿ ಜನರಿಗೆ ಎಂದು ಆಕ್ರೋಶ ಹೊರ ಕೊರಹಾಕಿದರು.ದೇಶಾಭಿಮಾನ,ರಾಜ್ಯಾಭಿಮಾನ ಇಲ್ಲ,ಭಾಷಾಭಿಮಾನ ಇಲ್ಲವೇ ಇಲ್ಲ ಬರಿ ಅಧಿಕಾರ ವ್ಯಾಮೋಹದಿಂದ‌ ಹಿಂಗೆ ಮಾಡುತ್ತಾರೆ.

ಸಿಎಂ ವಿರುದ್ದ ಮಾಜಿ ಸಚಿವ‌ ಆರ್ ಬಿ ತಿಮ್ಮಾಪೂರ ಗರಂ ಯಾಕೆ ಗೊತ್ತಾ...? ಸಿಎಂ ವಿರುದ್ದ ಮಾಜಿ ಸಚಿವ‌ ಆರ್ ಬಿ ತಿಮ್ಮಾಪೂರ ಗರಂ ಯಾಕೆ ಗೊತ್ತಾ...? Reviewed by News10Karnataka Admin on November 17, 2020 Rating: 5

No comments:

Powered by Blogger.