.

ವಿನಯ ಕುಲಕರ್ಣಿ ಜಾಮಿನು ಅರ್ಜಿ ವಿಚಾರಣೆ ನಾಳೆಗೆ ಮೂಂದೂಡಿಕೆ...

ಯೋಗೀಶ್ ಗೌಡ ಹತ್ಯೆ ಪ್ರಕರಣ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಹಿನ್ನೆಲೆಯಿಂದ ಇಂದು ವಿನಯ ಕುಲಕರ್ಣಿ ಪರ ವಕೀಲರು ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಇತ್ತು, 
ಆದರೆ ಇಂದು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಿಂದ ಅರ್ಜಿ ವಿಚಾರಣೆಯನ್ನು ನಾಳೆಗೆ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ..
ವಿನಯ ಕುಲಕರ್ಣಿ ಜಾಮಿನು ಅರ್ಜಿ ವಿಚಾರಣೆ ನಾಳೆಗೆ ಮೂಂದೂಡಿಕೆ... ವಿನಯ ಕುಲಕರ್ಣಿ ಜಾಮಿನು ಅರ್ಜಿ ವಿಚಾರಣೆ ನಾಳೆಗೆ ಮೂಂದೂಡಿಕೆ... Reviewed by News10Karnataka Admin on November 17, 2020 Rating: 5

No comments:

Powered by Blogger.