.

ಸತ್ಯ ಯಾವತ್ತಿದ್ರು ಗೆಲ್ಲುತ್ತೆ..ಮಾಜಿ‌ ಸಚಿವ ಕುಲಕರ್ಣಿ ಪೋಸ್ಟ್....

ಯೋಗೇಶಗೌಡ ಹತ್ತೆ ಪ್ರಕರಣ ಕ್ಕೆ ಸಭಂಧಪಟ್ಟಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಭಂದಿಸಿದ ಬೆನ್ನಲ್ಲೆ, ಅವರ ಪೆಸ್ಬುಕ್ ಅಕೌಂಟ್ ನಿಂದ ಭಾವನಾತ್ಮಕವಾಗಿ ಫೇಸ್ಬುಕ್ ಪೋಸ್ಟ್ ಗಳು ಹರಿದಾಡುತ್ತಿವೆ,

ಬಿದ್ದು ಎದ್ದು ಗೆದ್ದು ಬರುವೆನು,

ಸತ್ಯದ ತಳಹದಿಯಿಂದ ಎದ್ದು ಗೆದ್ದು ಬರುವೇನು,

ಸುಳ್ಳು ಕುಣಿಯುತ್ತಿರೋವಾಗ ಸತ್ಯ ಅಳುತ್ತದೆ,

ಆದ್ರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ,

ಸತ್ಯಕ್ಕೆ ಸೋಲಿಲ್ಲವೆಂದು ಪೋಸ್ಟ್ ಮಾಡಿದ ವಿನಯ್ ಕುಲಕರ್ಣಿ


ಮಾಜಿ‌ ಸಚಿವ ವಿನಯ ಕುಲಕರ್ಣಿ‌ ಅವರ ಪೆಸ್ಬುಕ್ ಖಾತೆಯೀಂದು ಪೋಸ್ಟ ಮಾಡಲಾಗಿದೆ..

ಸದ್ಯ ವಿನಯ ಕುಲಕರ್ಣಿ‌ ಅವರ  ಕಾರ್ಯಕರ್ತರು ನೊಂದಿದಂತು ಸತ್ಯ, ಇನ್ನು ನಾಳೆ‌ ಬರ್ತಡೆ ಆಚರಣೆ ಮಾಡಿಕ್ಕೊಳ್ಳಬೇಕಿದ್ದ ವಿನಯ ಕುಲಕರ್ಣಿ‌ ಸದ್ಯ ಹಿಂಡಲಗಾ ಜೈಲಿನಲ್ಲಿದ್ದಾರೆ....
ಸತ್ಯ ಯಾವತ್ತಿದ್ರು ಗೆಲ್ಲುತ್ತೆ..ಮಾಜಿ‌ ಸಚಿವ ಕುಲಕರ್ಣಿ ಪೋಸ್ಟ್.... ಸತ್ಯ ಯಾವತ್ತಿದ್ರು ಗೆಲ್ಲುತ್ತೆ..ಮಾಜಿ‌ ಸಚಿವ ಕುಲಕರ್ಣಿ ಪೋಸ್ಟ್.... Reviewed by News10Karnataka Admin on November 06, 2020 Rating: 5

No comments:

Powered by Blogger.