.

ಶಾಸಕರೆ ಕ್ಯಾರೇ ಎನ್ನದ ಸಮಯಕ್ಕೆ ಕಾಳಜಿ ತೋರಿದ ಗೌರಮ್ಮ

 ಧಾರವಾಡ ಜಿಲ್ಲೆಯಲ್ಲಿ ಮಳೇಗೆ ಗ್ರಾಮೀಣ ಭಾಗದಲ್ಲಿ ಜನರು ಮನೆಗಳನ್ನ ಕಳೆದುಕ್ಕೊಂಡಿದ್ದಾರೆ..ಇಲ್ಲೊಬ್ಬಳು ನಾಯಕಿ ಇದಾರೆ ಇವರು ಸದ್ಯ ಯಾವುದೆ ಹುದ್ದೆಯನ್ನ ಹೊಂದಿಲ್ಲ..ಇವರಿಗೆ ಜನಸೇವೆ ಮಾಡಬೇಕು ಎಂದು ಗ್ರಾಮೀಣ ಭಾಗಕ್ಕೆ ಹೋಗಿ ಜನರ ಸಮಸ್ಯಗಳಿಗೆ ಸ್ಪಂದನೆ ಕೊಡುತ್ತಿದ್ದಾರೆ..ಹೌದು ಧಾರವಾಡ ಜಿಲ್ಲೆಯ ಕವಲಗೇರಿ ಗ್ರಾಮದ ರುದ್ರುಗೌಡ ಪಾಟೀಲ ಎಂಬುವರ ಮನೆ ಬಿದ್ದಿದ್ದು ಅವರ ಮನೆಗೆ ಹೋಗಿ ಮನೆಯ ಪರಿಸ್ತಿತಿ ಯನ್ನ ಆಲಿಸಿ ಸ್ಥಳಕ್ಕೆ ಅಧಿಕಾರಿಗಳನ್ನ ಅವರಿಗೆ ಸರಕಾರದಿಂದ ಪರಿಹಾರ ಕೊಡಿಸಬೇಕು,ಎಂದು ಧಾರವಾಡ ಶ ಬ್ಲಾಕ್ ಅಧ್ಯಕ್ಷರಾದ ಗೌರಮ್ಮ ನಾಡಗೌಡರ್ ಅವರು ಒತ್ತಾಯ ಮಾಡಿ ಅಧಿಕಾರಿಗಳು ಕಣ್ಣು ತೆರೆಸಿದ್ದಾರೆ...ನಿಜಕ್ಕೂ ಶಾಸಕರೆ ಕ್ಯಾರೆ ಎನ್ನದ ಸಮಯದಲ್ಲಿ  ಮನೆ ಕಳೆದುಕ್ಕೊಂಡವರ ಬಗ್ಗೆ ಕಾಳಜಿ ತೋರಿಸಿ ಮಾನವೀಯತೆ ಮೆರೆದಿದ್ದಾರೆ...
ಶಾಸಕರೆ ಕ್ಯಾರೇ ಎನ್ನದ ಸಮಯಕ್ಕೆ ಕಾಳಜಿ ತೋರಿದ ಗೌರಮ್ಮ ಶಾಸಕರೆ ಕ್ಯಾರೇ ಎನ್ನದ ಸಮಯಕ್ಕೆ ಕಾಳಜಿ ತೋರಿದ ಗೌರಮ್ಮ Reviewed by News10Karnataka Admin on November 12, 2020 Rating: 5

No comments:

Powered by Blogger.