.

ಮರಾಠಾ ಮುಖಂಡನಿಂದ ವಾಟಾಳ ನಾಗರಾಜ್ ಗೆ ಎಚ್ಚರಿಕೆ, ಕೊಟ್ಟ ಎಚ್ಚರಿಕೆ ಎನ ಗೊತ್ತಾ..?

ಮರಾಠಾ ಪ್ರಾಧಿಕಾರ ರಚನೆಗೆ ವಾಟಾಳ್ ನಾಗರಾಜ್ ವಿರೋಧ ಹಿನ್ನೆಲೆ ಯಿಂದ ವಾಟಾಳ್ ನಾಗರಾಜ್ ವಿರುದ್ಧ ಮರಾಠಾ ಮುಖಂಡ ಆಕ್ರೋಶ ವ್ಯಕ್ತ ಪಡಿಸಿದ್ದಾನೆ ನೀವು ಫೋಸ್ಟರ್ ಸುಟ್ಟರೆ, ನಾವು ನಿಮ್ಮನ್ನೆ ಬೆಂಕಿ ಹಚ್ಚುತ್ತೇವೆ.ನಾವು ತಾಳ್ಮೆಯಿಂದ ಇದ್ದೇವೆ, ನಮ್ಮನ್ನು ಕೆಣಕಬೇಡಿ ತಾಳ್ಮೆ ಬಿಟ್ಟು ನಾವು ಉಗ್ರ ಹೋರಾಟಕ್ಕೆ ನಾವು ಇಳಿಯುತ್ತೇವೆ ಎಂದು
ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜು ಕದಂರಿಂದ ವಾಟಾಳ್ ಗೆ ಎಚ್ಚರಿಕೆಯನ್ನ ನಿಡಿದ್ದಾರೆ‌ .

ವಾಟಾಳ್ ನಾಗರಾಜ್ ಅವರ ಹೋರಾಟಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ,ಇನ್ನು ನಾವು ಜಾತೀಯತೆ, ಪಕ್ಷ ಮರೆತು ಹೋರಾಟಕ್ಕೆ ಇಳಿಯುತ್ತೇವೆ,ನಮ್ಮ ಬಗ್ಗೆ ವಾಟಾಳ್ ನಾಗರಾಜ್ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ ಅವಹೇಳನಕಾರಿಯಾಗಿ ಮಾತನಾಡುವುದು ಡಿಸೆಂಬರ್ 5 ಕ್ಕೆ ಪ್ರತಿಭಟನೆ ಮಾಡಿದ್ರೆ ನಾವು ಎಲ್ಲಾ ಮರಾಠಾ ಜನರು ಹೋರಾಟಕ್ಕಿಳಿಯಬೇಕಾಗುತ್ತದೆ ನೀವು ಹೇಗೆ ಕರ್ನಾಟಕ ಬಂದ್ ಮಾಡ್ತಿರಿ ನೋಡ್ತಿವಿ ಬಂದ್ ಹಿಂದೆ ತೆಗೆದುಕೊಳ್ಳಬೇಕು, ಇಲ್ಲವಾದರೆ ನಾವು ರಸ್ತೆಗಿಳಿಯುತ್ತೇವೆ ನಮ್ಮನ್ನು ನೀವು ಕೆಣಕಬೇಡಿ, ನಮ್ಮನ್ನ ಕೆಣಕಿದ್ರೆ ನಿಮಗೆ ಅವಮಾನ ಆಗುತ್ತೆ ನಮ್ಮ ಜಾತಿಗೆ ಅವಮಾನ ಮಾಡಿದ್ರೆ, ನಾವು ಹೋರಾಟ ಮಾಡುತ್ತೇವೆ ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ ಎಂದು ಖಡಕ್ ವಾರ್ನಿಂಗ್  
ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್..ಆಗಿದೆ..
ಮರಾಠಾ ಮುಖಂಡನಿಂದ ವಾಟಾಳ ನಾಗರಾಜ್ ಗೆ ಎಚ್ಚರಿಕೆ, ಕೊಟ್ಟ ಎಚ್ಚರಿಕೆ ಎನ ಗೊತ್ತಾ..? ಮರಾಠಾ ಮುಖಂಡನಿಂದ ವಾಟಾಳ ನಾಗರಾಜ್ ಗೆ ಎಚ್ಚರಿಕೆ, ಕೊಟ್ಟ ಎಚ್ಚರಿಕೆ ಎನ ಗೊತ್ತಾ..? Reviewed by News10Karnataka Admin on November 22, 2020 Rating: 5

No comments:

Powered by Blogger.