.

ಕ್ರಿಕೇಟ್ ಗೆದ್ದವರಿಗೆ ಹಬೀಬ್ ಶಿಲೆದಾರ ಅವರಿಂದ ಬಹುಮಾನ ವಿತರಣೆ..

ಕಿತ್ತೂರು: ಕಿತ್ತೂರು ತಾಲೂಕಿನ ಎಮ್ ಕೆ ಪಟ್ಟಣದಲ್ಲಿ ಕ್ರಿಕೇಟ ಟೂನಾ೯ಮೆಂಟ ಆಯೋಜನೆ ಮಾಡಲಾಗಿತ್ತು.ಈ ಟೂನಾ೯ಮೆಂಟನ್ನು ಸಮಾಜ ಸೇವಕ ಶ್ರೀ ಶಿಲೇದಾರ ಇವರು ಕಳೆದ 5 ದಿನಗಳ ಹಿಂದೆ ಉಧ್ಘಾಟಿಸಿದ್ದರು. ಇಂದು ಶಿಲೇದಾರ ಇವರು ನೀಡಿದ ಪ್ರಥಮ ಬಹುಮಾನ 10 ಸಾವಿರ ರೂಪಾಯಿಗಳನ್ನು ಪ್ರಥಮ ಸ್ಥಾನ ಗಳಿಸಿದ  ವಿಜೇತ  ನೇಗಿನಹಾಳದ ತಂಡಕ್ಕೆ ಬಹುಮಾನ ವಿತರಿಸಿದರು.

ದ್ವೀತಿಯ ಸ್ಥಾನ ಎಮ್ ಕೆ ಹುಬ್ಬಳ್ಳಿ ಹಾಗೂ ತೃತೀಯ ತಂಡ ಗಳಿಸಿದ ಖಾನಾಪೂರ ತಾಲೂಕಿನ ಅವರೊಳ್ಳಿ ತಂಡಗಳಿಗೆ  ಬಹುಮಾನ ವಿತರಿಸಿ ಅಭಿನಂಧನೆ ಸಲ್ಲಿಸಿದರು.

ಶ್ರೀ ಜಾವೀದ ಜಮಾದಾರ.ಮಾನ್ಯ  ಪೋಲೀಸ್ ಅಧಿಕಾರಿಗಳಾದ ಶ್ರೀ ಗಿರಿಯಾಲ. ಮಹಾಂತೇಶ ಗಣಾಚಾರಿ.ಮಹಾಂತೇಶ ಕಿಲ್ಲೇದಾರ. ಅಬ್ದುಲ ಮುಲ್ಲಾ.ಅದೃಶ ತುರಮರಿ.ಸಮೀರ ಪಟೇಲ ಉಪಸ್ಥಿತರಿದ್ದು ವೀಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕ್ರಿಕೇಟ್ ಗೆದ್ದವರಿಗೆ ಹಬೀಬ್ ಶಿಲೆದಾರ ಅವರಿಂದ ಬಹುಮಾನ ವಿತರಣೆ.. ಕ್ರಿಕೇಟ್ ಗೆದ್ದವರಿಗೆ ಹಬೀಬ್ ಶಿಲೆದಾರ ಅವರಿಂದ ಬಹುಮಾನ ವಿತರಣೆ.. Reviewed by News10Karnataka Admin on November 25, 2020 Rating: 5

No comments:

Powered by Blogger.