.

ವಿನಯ ಕುಲಕರ್ಣಿ ನಿರಪರಾಧಿಯಾಗಿ ಹೊರ ಬರ್ತಾರೆ ನಂಬಿಕೆ ನನಗಿದೆ ಹಿಗೆಂದಿದ್ದೂ ಯಾರು ಗೊತ್ತಾ....?

ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಯೋಗಿಶ್ ಗೌಡ ಅವರ ಕೊಲೆ ಪ್ರಕರಣದ ವಿಚಾರವಾಗಿ ಸದ್ಯ ವಿ‌ನಯ ಕುಲಕರ್ಣಿ ಅವರು ಜೈಲು ಸೇರಿದ್ದಾರೆ‌.‌ ಇವತ್ತು ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ಧಾರವಾಡದ ಶಿವಗಿರಿ ಬಡಾವಣೆಯಲ್ಲಿರುವ ನಿವಾಸಕ್ಕೆ ಮಾಜಿ ಸಚಿವ  ಎಂ ಬಿ ಪಾಟೀಲ ಬೇಟಿ ನಿಡಿ ಕುಟುಂಬಸ್ಥರಿಗೆ ದೈರ್ಯ ಹೇಳಿದ್ದಾರೆ..

ವಿನಯ ಕುಲಕರ್ಣಿ ಅವರ ಕುಟುಂಬಕ್ಕೆ ನಮಗೆ ಅವಿನಾಭಾವ ಸಂಭಂದವಿದೆ ಈಗ ಸಂಕಷ್ಟ ಬಂದೊದಗಿದೆ..ನಾನು ಕುಟುಂಬಸ್ಥರ ಜೊತೆ ಚರ್ಚೆ ಮಾಡಿದ್ದೆನೆ ಬಿಜೆಪಿ ಅವರು ರಾಜಕಾರಣ ಮಾಡುತ್ತಿದ್ದಾರೆ ಸುಪ್ರಿಂ ಕೋರ್ಟನಲ್ಲಿ ಡಿಸ್ ಮಿಸ್ ಆಗಿ ಬಂದಿರುವ ಕೇಸನ್ನ‌ ಮತ್ತೆ ಒಪನ್ ಮಾಡಿದ್ದಾರೆ ಶೆಡಿನ ರಾಜಕಾರಣ ಮಾಡುತ್ತಿದ್ದಾರೆ ಬಿಜೆಪಿ ಅವರು ಅಧಿಕಾರ ಶಾಶ್ವತ ಅಲ್ಲ, ಇದು ರಾಜಕೀಯ ಕಾರಣದಿಂದ ಹಿಗೆಲ್ಲ ಮಾಡಿದ್ದಾರೆ ಎಂದು‌ ಆರೋಪಿಸಿದರು..
ನಾನು ಕುಟುಂಬಸ್ಥರಿಗೆ ದೈರ್ಯ ಹೆಳಿದ್ದೆನೆಕಾನೂನು ಸಮರವಾಗುತ್ತೆ  ಅನೇಕ ಬಾರಿ ನನಗೆ ಹೆಳಿದ್ದಾರೆ ನಾನು ಬಾಗಿಯಾಗಿಲ್ಲ, ಆ ಕೇಸ್ ನಲ್ಲಿ ಅಂತ ಆದರೂ ಅವರನ್ನ ಬಂದಿಸಿದ್ದಾರೆ ಅವರು ನಿರಪರಾಧಿಯಾಗಿ ಹೊರ ಬರುತ್ತಾರೆ ಮುಂದಿನ ದಿನದಲ್ಲಿ ವಿನಯ ಕುಲಕರ್ಣಿ ಅವರು ಒಳ್ಳೆಯ ನಾಯಕನಾಗಿ ಬೆಳೆಯುತ್ತಿದ್ದಾರೆ. ಸಿಬಿಐ ತನಿಖಾ ಸಂಸ್ಥೆಯನ್ನ ಬಿಜೆಪಿ ಅವರು ದುರುಪಯೋಗ ಮಾಡಿಕ್ಕೊಂಡಿದ್ದಾರೆ.


ಧಾರವಾಡದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ ಹೇಳಿದರು. ಇದೆ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ವಿಜಯಲಕ್ಷ್ಮಿ ಪಾಟೀಲ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತಿರಿದ್ದರು..


https://www.youtube.com/channel/UC_DgR8lWZigGw1dOZyJd7Nw/joinವಿನಯ ಕುಲಕರ್ಣಿ ನಿರಪರಾಧಿಯಾಗಿ ಹೊರ ಬರ್ತಾರೆ ನಂಬಿಕೆ ನನಗಿದೆ ಹಿಗೆಂದಿದ್ದೂ ಯಾರು ಗೊತ್ತಾ....? ವಿನಯ ಕುಲಕರ್ಣಿ ನಿರಪರಾಧಿಯಾಗಿ ಹೊರ ಬರ್ತಾರೆ ನಂಬಿಕೆ ನನಗಿದೆ ಹಿಗೆಂದಿದ್ದೂ ಯಾರು ಗೊತ್ತಾ....? Reviewed by News10Karnataka Admin on November 20, 2020 Rating: 5

No comments:

Powered by Blogger.