.

ಕಳೆದ ತಿಂಗಳ ಸಿಎಂ ಯಡಿಯೂರಪ್ಪ ವಿರುದ್ದ ಕೊಟ್ಟಿದ್ದ ಹೇಳಿಕೆ
do not copy


 ಅಂದು ವೈರಿಗಳಾದರವರು ಇಂದು ಒಂದೆ ವೇದಿಕೆಯನ್ನ ಹಂಚಿಕ್ಕೊಂಡಿದ್ದಾರೆ...ಅಷ್ಟಕ್ಕೂ  ಆ ನಾಯಕರುಗಳು ಯಾರು, ಮತ್ತೆ ಇವರಿಬ್ಬರು ಸೇರಿದ್ದು ಎಲ್ಲಿ ಅನ್ನೊದರ ಬಗ್ಗೆ ಇಲ್ಲಿದೆ ಡಿಟೇಲ್ಸ್, ಹೌದು ಈ ಹಿಂದೆ ವಿ ಸೋಮಣ್ಣ , ಮತ್ತು ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪ ಅವರ ವಿಚಾರವಾಗಿ ಜಗಳವಾಡಿಕ್ಕೊಂಡು ಬದ್ದ ವೈರಿಗಳಾಗಿದ್ದವರು ಇಂದು ಒಂದೆ ಪಕ್ಷದಲ್ಲಿ ಶಾಸಕರಾಗಿ ಮತ್ತು ಇಬ್ಬರು ಒಂದೆ ವೇದಿಕೆಯನ್ನ ಹಂಚಿಕ್ಕೊಂಡಿದ್ದಾರೆ..ವಿಜಯಪುರ ನಗರ ಶಾಸಕ ಯತ್ನಾಳ್ ನಿವಾಸಕ್ಕೆ ಸಚಿವ ವಿ ಸೋಮಣ್ಣ ಭೇಟಿ ನಿಡಿ ಯತ್ನಾಳ್ ನಿವಾಸದಲ್ಲಿ ಊಟ ಮಾಡಿದ್ದಾರೆ ಸಚಿವ ವಿ ಸೋಮಣ್ಣ, ವಿಜಯಪುರ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಬಂದಿರುವ ವಿ ಸೋಮಣ್ಣ ಇಬ್ಬರು ಕುಚುಕು ಗೆಳೆಯರಂತಿದ್ದಾರೆ. ಇಬ್ಬರ ನಾಯಕರ ಭೇಟಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ..ಕೆಲ ರಾಜಕೀಯ ವಿಚಾರ ಚರ್ಚೆ ನಡೆದಿರುವ ಸಾಧ್ಯತೆಗಳು ಕೂಡಾ ಇವೆ..ಯಾಕೆಂದ್ರೆ ಕಳೆದ ತಿಂಗಳಷ್ಟೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿರುದ್ದವಾಗಿ  ಯತ್ನಾಳ ಗುಡುಗಿದ್ದರು, ಇನ್ನು ಯತ್ನಾಳ ಅವರಿಗೆ ರಾಜಿ ಸಂದಾನದ ಬಗ್ಗೆಯೋ ಚರ್ಚೆಯಾದ್ರೆ ಅಚ್ಚರಿ ಪಡಬೇಕಿಲ್ಲ.....
ಕಳೆದ ತಿಂಗಳ ಸಿಎಂ ಯಡಿಯೂರಪ್ಪ ವಿರುದ್ದ ಕೊಟ್ಟಿದ್ದ ಹೇಳಿಕೆ ಕಳೆದ ತಿಂಗಳ ಸಿಎಂ ಯಡಿಯೂರಪ್ಪ ವಿರುದ್ದ ಕೊಟ್ಟಿದ್ದ ಹೇಳಿಕೆ Reviewed by News10Karnataka Admin on November 10, 2020 Rating: 5

No comments:

Powered by Blogger.