.

ನಮ್ಮ ವರದಿಗೆ ಎಚ್ಚೆತ್ತುಕ್ಕೊಂಡ ಅಧಿಕಾರಿಗಳು -ಕತ್ತಲೆಯಿಂದ ಬೆಳಕಿಗೆ ಬಂದ ಜುಬ್ಲಿ ಸರ್ಕಲ್

 


ಧಾರವಾಡದ ಕೇಂದ್ರೀಯ ವೃತ್ತವಾಗಿರುವ ಜುಬ್ಲಿ ಸರ್ಕಲ್ ಬೆಳಕಿಲ್ಲದೇ, ಈಗ ಕತ್ತಲೆಯ ವೃತ್ತವಾಗಿತ್ತು, ಹೌದು ವೀಕ್ಷಕರೇ, ಧಾರವಾಡದ ಮುಖ್ಯ ವೃತ್ತವಾಗಿರುವ ಜುಬ್ಲಿ ಸರ್ಕಲ್ ನಲ್ಲಿ ಸುಮಾರು 6 ತಿಂಗಳಿನಿಂದ ವಿದ್ಯುತ್ ದೀಪಗಳು ಕೆಲಸ ಮಾಡುತ್ತಿಲ್ಲ,ಸರ್ಕಲ್ ನಲ್ಲಿ ಪ್ರತಿ ನಿತ್ಯ ವಾಹನಗಳು ಸಂಚಾರಿಸುತ್ತವೆ. ಜುಬ್ಲಿ ಸರ್ಕಲ್ ರಾತ್ರಿ ಅದ್ರೇ ಸಾಕು ಬೆಳಕಿಲ್ಲದೇ ವಾಹನಗಳು ಸಂಚಾರಿಸುತ್ತಿವೆ. 





ಆಟೋ ಚಾಲಕರು,ಸಂಚಾರಿ ಪೋಲಿಸರು ತಮ್ಮ‌ ಜೀವವನ್ನು ಲೆಕ್ಕಿಸದೇ ಕತ್ತಲಿನಲ್ಲೆ ಜನರ ಸೇವೆ ಮಾಡುತ್ತಿದ್ದಾರೆ, ಆದರೆ ಕಳೆದ‌ ಎರಡು ದಿನದ ಹಿಂದೆ ನ್ಯೂಸ್ 10 ಕರ್ನಾಟಕ ವರದಿ ಮಾಡಿದ ಬೆನ್ನಲ್ಲಿ ಅಧಿಕಾರಿಗಳು ಸದ್ಯ ಜ್ಯುಬಲಿ ಸರ್ಕಲ್ ಬೆಳಕು ಕಾಣುವಂತೆ ಲೈಟ್ ವ್ಯವಸ್ಥೆ ಮಾಡಿದ್ದಾರೆ...ನಿಜಕ್ಕೂ ಅಧಿಕಾರಿಗಳು ವರದಿ ನೋಡಿ ಎಚ್ಚೆತ್ತುಕ್ಕೊಂಡು ದುರಸ್ತಿ ಮಾಡಿದ್ದಂತು ಸತ್ಯ...






















ನಮ್ಮ ವರದಿಗೆ ಎಚ್ಚೆತ್ತುಕ್ಕೊಂಡ ಅಧಿಕಾರಿಗಳು -ಕತ್ತಲೆಯಿಂದ ಬೆಳಕಿಗೆ ಬಂದ ಜುಬ್ಲಿ ಸರ್ಕಲ್ ನಮ್ಮ ವರದಿಗೆ ಎಚ್ಚೆತ್ತುಕ್ಕೊಂಡ ಅಧಿಕಾರಿಗಳು -ಕತ್ತಲೆಯಿಂದ ಬೆಳಕಿಗೆ ಬಂದ ಜುಬ್ಲಿ ಸರ್ಕಲ್ Reviewed by News10Karnataka Admin on November 20, 2020 Rating: 5

No comments:

Powered by Blogger.