.

ಬಂಧನದ ಬೀತಿಯಿಂದ ಪಾರಾದ ತನಿಖಾಧಿಕಾರಿ ಚನ್ನಕೇಶವ ಟಿಂಗರೆಕರ್...

ಧಾರವಾಡ : ಮಾಜಿ ಜಿಲ್ಲಾ ಪಂಚಾಯತ ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರೆಕರ್ ಅವರು ಸದ್ಯ ಬಂದನ ಬೀತಿಯಿಂದ ಪಾರಾಗಿದ್ದಾರೆ...
ಪ್ರಕರಣದ ವಿವಿರ : 2016 ರಲ್ಲಿ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಅವರ ಹತ್ಯಯಾಗಿತ್ತು..ಆಗಿನ ತನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಟಿಂಗರಿಕರ್ ಗೆ ಸದ್ಯ ನಿರೀಕ್ಷಣಾ ಜಾಮೀನು ಮಂಜೂರಾಗಿದೆ..ಇಂದು ಧಾರವಾಡ ಹೈಕೋರ್ಟ್ ನಿಂದ ಜಾಮಿನು  ಮಂಜೂರು ಆಗಿದೆ.

ಕಳೆದ ಒಂದು ತಿಂಗಳಿಂದ ಸಿಬಿಐ ನಿಂದ ಬಂಧನದ ಭೀತಿಯಲ್ಲಿದ್ದ ಟಿಂಗರಿಕರ್ ಅವರು ರಜೆಯಲ್ಲಿದ್ದರು..ಆದರೆ ಸಾಕ್ಷಿ ನಾಶದ ಆರೋಪ ಹೊತ್ತಿರೋ ಟಿಂಗರಿಕರ್ ಅವರು ಇಗ ಬಂಧನದ ಬೀತಿಯಿಂದ ಪಾರಾಗಿದ್ದಾರೆ. ನವೆಂಬರ್ 9 ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು..ಇಂದು ಎರಡೂ ಕಡೆ ವಕೀಲರ ವಾದ ಆಲಿಸಿದ ನ್ಯಾಯಾಲಯವು ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ವನ್ನ ಹೊರಡಿಸಿದೆ..
ಬಂಧನದ ಬೀತಿಯಿಂದ ಪಾರಾದ ತನಿಖಾಧಿಕಾರಿ ಚನ್ನಕೇಶವ ಟಿಂಗರೆಕರ್... ಬಂಧನದ ಬೀತಿಯಿಂದ ಪಾರಾದ ತನಿಖಾಧಿಕಾರಿ ಚನ್ನಕೇಶವ ಟಿಂಗರೆಕರ್... Reviewed by News10Karnataka Admin on November 30, 2020 Rating: 5

No comments:

Powered by Blogger.