.

ನಿನ್ನೆ ಬಾಹರ್ ಇಸ್ಪೆಟ್ ಆಡುತ್ತಿದ್ದವರು, ಇಂದು ಪೋಲಿಸ್ ಠಾಣೆ ಅಂದರ್...ನಿನ್ನೆ ಬಾಹರ ಇಸ್ಪೆಟ್ ಆಡುತ್ತಿದ್ದವರು ಇಂದು ಠಾಣೆ ಅಂದರ..

ಧಾರವಾಡ : ದೀಪಾವಳಿ ಹಬ್ಬದ ನಿಮಿತ್ಯ ನಿನ್ನೆ ಧಾರವಾಡದ ವಿವಿಧ ಬಡಾವನೆಗಳಲ್ಲಿ ಇಸ್ಪೆಟ್ ಆಡುತ್ತಿದ್ದ ಐದು ಕಡೆ ಧಾರವಾಡ ಉಪನಗರ ಪೋಲಿಸ್ ಠಾಣಾ ಪೋಲಿಸರು ದಾಳಿ ಮಾಡಿ‌ದ್ದಾರೆ..ಧಾರವಾಡ ಉಪನಗರ ಪೋಲಿಸರ ದಾಳಿ ಮಾಡಿ 42 , ಜನರನ್ನ ವಶಕ್ಕೆ ಪಡೆದ ಪೋಲಿಸರು ಎಲ್ಲರನ್ನ ಅಂದರ ಮಾಡಿದ್ದಾರೆ..

ನೆಹರು ನಗರ, ಎತ್ತಿನಗುಡ್ಡ,ಕೊಪ್ಪದಕೇರಿ, ಮಾಳಾಪೂರ ಸೇರಿದಂತೆ ಐದು ದಾಳಿ ಮಾಡಿ ಇಸ್ಪೆಟ್ ದಂದೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಬಂದಿತರಿಂದ‌,95,290 ರೂಪಾಯಿ, 7 ಮೂಬೈಲ್, ಇಸ್ಪೆಟ್ ಎಲೆಗಳನ್ನ ವಶಕ್ಕೆ ಪಡೆದಕ್ಕೊಂಡಿದ್ದಾರೆ..ಉಪನಗರ ಪೋಲಿಸರು...

ಇನ್ನು ಕಳೆದ ಮೂರು‌ ದಿನಗಳಿಂದ 
ಪ್ರಭಾರ ಪೋಲಿಸ್ ಆಯುಕ್ತ, ರಾಘವೇಂದ್ರ‌ ಸುಹಾಸ್ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಪೋಲಿಸರು ಅಲರ್ಟ ಆಗಿ ಕೆಲಸವನ್ನ ಮಾಡುತ್ತಿದ್ದಾರೆ..ಕಿರಿಯ ಅಧಿಕಾರಿಗಳಿಗೆ ಐಜಿ ರಾಘವೇಂದ್ರ ಸುಹಾಸ್ ಅವರು ಶಹಬ್ಬಾಶ್ ಗಿರಿಯನ್ನ ಕೊಟ್ಟಿದ್ದಾರೆ..ನಿನ್ನೆ ಬಾಹರ್ ಇಸ್ಪೆಟ್ ಆಡುತ್ತಿದ್ದವರು, ಇಂದು ಪೋಲಿಸ್ ಠಾಣೆ ಅಂದರ್... ನಿನ್ನೆ ಬಾಹರ್ ಇಸ್ಪೆಟ್ ಆಡುತ್ತಿದ್ದವರು, ಇಂದು ಪೋಲಿಸ್ ಠಾಣೆ ಅಂದರ್... Reviewed by News10Karnataka Admin on November 15, 2020 Rating: 5

No comments:

Powered by Blogger.