.

ತಮ್ಮ ಸಹೋದರ ಚನ್ನರಾಜ ಹಟ್ಟಿಹೋಳಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯ ಬಗ್ಗೆ ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಹೆಳಿದ್ದೆನೂ ಗೊತ್ತಾ..?

 ಬೆಳಗಾವಿ : ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಿದ್ದೆವೆ ಹೈಕಮಾಂಡ್ ಎಂ.ಬಿ.ಪಾಟೀಲ್ ನೇತೃತ್ವದ ಕಮೀಟಿಯನ್ನ ಬೆಳಗಾವಿಗೆ ಕಳಸಿಕೊಟ್ಟಿದ್ದಾರೆ ನಾನು ಸಭೆಯಲ್ಲಿ ನನ್ನ ಅಭಿಪ್ರಾಯವನ್ನ ಹೇಳಿದ್ದೆನೆ ಲೋಕಸಭೆಗೆ ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ಅಭ್ಯರ್ಥಿಯಾಗುವುದರ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಣಯ ಕೊಡುತ್ತೆ ಇದು ಬಯಸಿಬಂದ ಚುನಾವಣೆಯಲ್ಲ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಚುನಾವಣೆ ಬಂದಿದೆ ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ .
ನಮ್ಮದು ಒಂದು ರಾಷ್ಟ್ರೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯ ಒದಗಿ ಬಂದಿದೆ.ಈ ಚುನಾವಣೆಯನ್ನ ನಾನು ಸುರೇಶ ಅಂಗಡಿ ಕುಟುಂಬಸ್ಥರು ಬಯಸಿಲ್ಲ, ಜನಾನು ಬಯಸಿಲ್ಲ, ನೋಡೋಣ ಈ ಭಾರಿ ಬೆಳಗಾವಿ ಯಿಂದ ಲೋಕಸಭಾ ಅಭ್ಯರ್ಥಿಯಾಗಿ ಚುಣಾವಣೆಗೆ ಯಾರಾಗ್ತಾರೆ ಎಂಬುದನ್ನ ಹೈ ಕಮಾಂಡ ನಿರ್ಧಾರ ಮಾಡುತ್ತೆ..ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಪ್ರತಿಕ್ರಿಯೇ ನಿಡಿದರು.ತಮ್ಮ ಸಹೋದರ ಚನ್ನರಾಜ ಹಟ್ಟಿಹೋಳಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯ ಬಗ್ಗೆ ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಹೆಳಿದ್ದೆನೂ ಗೊತ್ತಾ..? ತಮ್ಮ ಸಹೋದರ ಚನ್ನರಾಜ ಹಟ್ಟಿಹೋಳಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯ ಬಗ್ಗೆ ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಹೆಳಿದ್ದೆನೂ ಗೊತ್ತಾ..? Reviewed by News10Karnataka Admin on November 22, 2020 Rating: 5

No comments:

Powered by Blogger.