.

ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ಜಾಮಿನು ಅರ್ಜಿ ವಿಚಾರಣೆ ನಾಳೆ, ಎಲ್ಲರ ಚಿತ್ತ ಸಿಬಿಐನತ್ತ...

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರು ಸದ್ಯ ಹಿಂಡಲಗಾ ಜೈಲಿನಲ್ಲಿ ಕಳೆದ ನವಂಬರ 9 ರಿಂದ ನ್ಯಾಯಾಂಗ ಭಂದನದಲ್ಲಿ ಇದ್ದಾರೆ.
ವಿನಯ ಕುಲಕರ್ಣಿ ಪರ ವಕೀಲರು ಇಗಾಗಲೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ನವಂಬರ 9 ರಂದು ಅರ್ಜಿ ಸಲ್ಲಿಸಿದ್ದಾರೆ . ಅರ್ಜಿಯ ವಿಚಾರಣೆ ನಡೆಸಿದ್ದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಸಿಬಿಐಗೆ ಒಂದು ವಾರದೊಳಗೆ ತಕರಾರು ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು..ಅದರ  ವಿಚಾರಣೆಯನ್ನು ನವೆಂಬರ್ 18 ಕ್ಕೆ ಅಂದ್ರೆ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ..

ಇನ್ನು ಐದು ದಿನಗಳ ಕಾಲ ವಿಚಾರಣೆಗೆ ಬಿಡುವು ನೀಡಿದ್ದ ಸಿಬಿಐ ತಂಡ ಮತ್ತೆ ನಾಳೆ ಧಾರವಾಡಕ್ಕೆ ಬರೋ ಸಾಧ್ಯತೆ ಇದೆ‌‌ ಇನ್ನು ಯಾರಾರಿಗೆ ಕರೆಸಿ ವಿಚಾರಣೆ ಮಾಡುತ್ತಾರೆ..ಮತ್ತು ಪ್ರಕರಣದ ಇನ್ನಷ್ಟು ಮಾಹಿತಿಯನ್ನ ಕಲೆ ಹಾಕಲಿದ್ದಾರೆ..ಇನ್ನು ನಾಳೆ‌ ಸಿಬಿಐ ಪರ ವಕೀಲರು ಎನು ತಕರಾರು ಅರ್ಜಿ ಸಲ್ಲಿಸುತ್ತಾರೆ ಎಂಬದರ ಬಗ್ಗೆ ಎಲ್ಲರ ನಿರಿಕ್ಷೆಗಳು ಸದ್ಯ ಸಿಬಿಐನತ್ತ ಇದೆ..‌.


ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ಜಾಮಿನು ಅರ್ಜಿ ವಿಚಾರಣೆ ನಾಳೆ, ಎಲ್ಲರ ಚಿತ್ತ ಸಿಬಿಐನತ್ತ... ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ಜಾಮಿನು ಅರ್ಜಿ ವಿಚಾರಣೆ ನಾಳೆ, ಎಲ್ಲರ ಚಿತ್ತ ಸಿಬಿಐನತ್ತ... Reviewed by News10Karnataka Admin on November 17, 2020 Rating: 5

No comments:

Powered by Blogger.