.

ಮಾನವೀಯತೆ ಅಂದ್ರೆ ಇದೆನಾ ಈ ರೈತ ಮುಖಂಡ ಮಾಡಿದ್ದಾದ್ರೂ ಎನೂ..ಅಂತಿರಾ...?

ಧಾರವಾಡ : ಸಾಮಾನ್ಯವಾಗಿ ಇತ್ತಿಚಿನ ದಿನಗಳಲ್ಲಿ ನಾವ್ ಆಯ್ತು ನಮ್ಮ‌ ಕೆಲಸ ಆಯ್ತು ಅನ್ನೋ ಕಾಲದಲ್ಲಿ ಇಲ್ಲೊಬ್ರು ರೈತ ಮುಖಂಡರು ಇದಾರೆ..ಅವರು ಮಾಡಿರುವ ಕೆಲಸವನ್ನ ಕೇಳಿದ್ರೆ ನೀವು ಅಚ್ಚರಿ ಪಡ್ತಿರಿ, ಹೌದಾ ಹಾಗಾದ್ರೆ ಅವರು ಮಾಡಿರುವ ಕೆಲಸ ಎಂತದ್ದು ಎಂಬುದನ್ನ ನೋಡೋದಾದ್ರೆ ಧಾರವಾಡದಿಂದ ಕೃಷಿವಿಶ್ವವಿಧ್ಯಾಲಯದ ಮಧ್ಯ ಹೊಸದಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದೆ..ಆದರೆ ಪೆಪ್ಸಿ ಖಾರ್ಕಾನೆಯ ಪಕ್ಕ ಕಾಂಕ್ರೀಟ್ ರಸ್ತೆಯ ಪಕ್ಕನೆ ಒಂದು ಗುಂಡಿ ಬಿದ್ದಿದೆ ಅಪ್ಪಿ ತಪ್ಪಿ ವಾಹನ ಸವಾರರು ಕಣ್ಣು ಮಚ್ಚಿ ವಾಹನ ಚಲಿಸಿದರೆ ಶಿವನ ಪಾದ ಸೇರೋದು ಗ್ಯಾರಂಟಿ, ರೈತ ಮುಖಂಡರಾದ ಬಾಲಚಂದ್ರ ಸುರಪುರ ಇವರು ರಸ್ತೆ ದಾಟುವಾಗ ಗುಂಡಿಯನ್ನ ನೋಡಿ‌ ಅದಕ್ಕೆ ಸುತ್ತಲೂ ಕಲ್ಲು ಇಟ್ಟು, ಮರದ ಟೊಂಗಿಗಳನ್ನು ಇಟ್ಟು ವಾಹನ ಸವಾರರಿಗೆ ಗೊತ್ತಾಗೋಹಾಗೆ ಮಾಡಿ ಮಾನವೀಯತೆ ಯನ್ನ ಮೆರದಿದ್ದಾರೆ..ನಿಜಕ್ಕೂ ಮಾನವೀಯತೆ ಅಂದ್ರೆ ಇದೆನಾ..ನ್ಯೂಸ್ 10 
 ಕರ್ನಾಟಕದಿಂದ ನಿಮಗೊಂದು ಸಲಾಂ...ಮಾನವೀಯತೆ ಅಂದ್ರೆ ಇದೆನಾ ಈ ರೈತ ಮುಖಂಡ ಮಾಡಿದ್ದಾದ್ರೂ ಎನೂ..ಅಂತಿರಾ...? ಮಾನವೀಯತೆ ಅಂದ್ರೆ ಇದೆನಾ ಈ ರೈತ ಮುಖಂಡ ಮಾಡಿದ್ದಾದ್ರೂ ಎನೂ..ಅಂತಿರಾ...? Reviewed by News10Karnataka Admin on November 17, 2020 Rating: 5

No comments:

Powered by Blogger.