.

ತಡವಲಗಾ ಪಿಕೆಪಿಎಸ್ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ-News 10 Karnatakaವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿ.ತಡವಲಗಾ ದಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಪಿಕೆಪಿಎಸ್ ಸಂಘದ ಅದರಲ್ಲೂ ಬಾಬುಸಾಹುಕಾರ ಮೇತ್ರಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಇವರು ಪೇನಲ್ ನಿಂದ ಅಧ್ಯಕ್ಷರಾಗಿ  ಶ್ರೀ ಧರೆಪ್ಪ ಸಂಗೊಂಡಪ್ಪ ಮೇತ್ರಿ ಹಾಗೂ ಉಪಾಧ್ಯಕ್ಷರಾಗಿ ಅಣ್ಣಪ್ಪ ಹುಸೇನಿ ಕಳವಂತ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ತಡವಲಗಾ p k p s ಯನ್ನು ಮಾದರಿ ಸೊಸೈಟಿ ಮಾಡಿ ರೈತರಿಗೆ ಸಕಾಲದಲ್ಲಿ ಸಾಲ ನೀಡುವುದು ಮುಂದಿನ ದಿನಗಳಲ್ಲಿ ರೈತರ ಸಹಕಾರದಿಂದ ಅನೇಕ ಬದಲಾವಣೆಯನ್ನು ಮಾಡಲಾಗುವುದು ಎಂದು ಹೇಳಿದ್ದಾರೆ...


ಗ್ರಾಮದ ಹಿರಿಯರಾದ ಸಿದ್ದಣ್ಣ ಮೇತ್ರಿ ನಾಗಪ್ಪ ಮಕಣಿ, ರಮೇಶ ಹೊಸಮನಿ, ಕಮಲಾಕರ ಮಸಳಿ, ಮುದುಕಪ್ಪ ಕರಕಟ್ಟಿ , ಹಾಗೂ ಚುನಾವಣೆ ಅಧಿಕಾರಿ ರವಿಂದ್ರ ಆಳೂರ ರಫೀಕ್ ತಾಂಬೂಳಿ ಹಣಮಂತ,  ರವಿ ರೂಗಿ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಇನ್ನು ಪಿಕೆಪಿಎಸ್ ನ  ಸದಸ್ಯರೆಲ್ಲರೂ ಉಪಸ್ಥಿತಿರಿದ್ದರು..

ತಡವಲಗಾ ಪಿಕೆಪಿಎಸ್ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ-News 10 Karnataka ತಡವಲಗಾ ಪಿಕೆಪಿಎಸ್ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ-News 10 Karnataka Reviewed by News10Karnataka Admin on November 20, 2020 Rating: 5

No comments:

Powered by Blogger.