.

ತಂದೆ ಇಲ್ಲದೆ ಮಕ್ಕಳಿಂದ ವಿನಯ ಡೈರಿಯಲ್ಲಿ ಸರಳ ದೀಪಾವಳಿ ಆಚರಣೆ,...


ಯೋಗೇಶಗೌಡ ಹತ್ಯೆ ಪ್ರಕರಣದಡಿ ಜೈಲು ಪಾಲಾಗಿರೋ ವಿನಯ್ ಕುಲಕರ್ಣಿ ಅವರು ಪ್ರತಿ ವರ್ಷ ವಿಜೃಂಬಣೆಯಿಂದ ದೀಪಾವಳಿಯನ್ನ ಪ್ರತಿ ವರ್ಷ ವಿನಯ ಡೈರಿಯಲ್ಲಿ ಆಚರಣೆ ಮಾಡುತ್ತಿದ್ದರು, ಸದ್ಯ ತಂದೆ ವಿನಯ ಕುಲಕರ್ಣಿ ಇಲ್ಲದಕ್ಕೆ ಮಕ್ಕಳು ಇಂದು ಡೈರಿಗೆ ತೆರಳಿ ಸರಳವಾಗಿ ದೀಪಾವಳಿ ಹಬ್ಬವನ್ನ‌ ಆಚರಣೆ ಮಾಡಿದ್ದಾರೆ 
ವಿನಯ್ ಕುಲಕರ್ಣಿ ಅನುಪಸ್ಥಿತಿಯಲ್ಲಿ ‌ದೀಪಾವಳಿ ಹಬ್ಬದಾಚರಣೆ ಮಾಡಿದ ಮಕ್ಕಳಾದ ವೈಶಾಲಿ, ದೀಪಾಲಿ, ಪುತ್ರ ಹೇಮಂತ್ ಭಾಗಿಯಾಗಿ ಡೇರಿಯಲ್ಲಿರುವ ವಾಹನಗಳಿಗೆ, ಜಾನುವಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ..

ತಂದೆ ಇಲ್ಲದೆ ಮಕ್ಕಳಿಂದ ವಿನಯ ಡೈರಿಯಲ್ಲಿ ಸರಳ ದೀಪಾವಳಿ ಆಚರಣೆ,... ತಂದೆ ಇಲ್ಲದೆ ಮಕ್ಕಳಿಂದ ವಿನಯ ಡೈರಿಯಲ್ಲಿ ಸರಳ ದೀಪಾವಳಿ ಆಚರಣೆ,... Reviewed by News10Karnataka Admin on November 16, 2020 Rating: 5

No comments:

Powered by Blogger.