.

ರಾಜಕೀಯ ಒತ್ತಡ ಮೀರಿ‌ ಕರ್ತವ್ಯ ನಿಷ್ಠೆ : ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಐಜಿಪಿ...

ಇಸ್ಪೆಟ್ ಅಡ್ಡೆಗಳ ಮೆಲೆ ಪೋಲಿಸರ ದಾಳಿ
ಎಸ್ಪಿಗೆ ಶಹಬಾಶ್ ಗಿರಿ ಕೊಟ್ಟ ಐಜಿಪಿ...

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಅವರು ಧಾರವಾಡ ಜಿಲ್ಲಾ ಎಸ್ಪಿ ಅವರಿಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ ನೋಡಿ ಇಂದು ಬೆಳಿಗ್ಗೆ ಮೂರು ಗಂಟೆಗೆ ಇಸ್ಪೆಟ್ ಅಡ್ಡಗಳ ಮೆಲೆ‌ದಾಳಿ ಮಾಡಿ ಜೂಜು ಕೋರರ ಚಳಿ ಬಿಡಿಸಿದ್ದಾರೆ...ಎಸ್ಪಿ ಕೃಷ್ಣಕಾಂತ, ಹೌದು ನಮ್ಮ‌ ಎಸ್ಪಿ ಅವರು ಇಸ್ಪೆಟ್ ಅಡ್ಡೆಗಳ ಮೆಲೆ‌ ರೆಡ್ ಮಾಡಿದ್ದಾರೆ ಬೆಳಿಗ್ಗೆ 3,30 ಕ್ಕೆ‌ರೆಡ್ ಮಾಡಿದ್ದಾರೆ ಅಂದರ ಬಾಹರ ಆಡುತ್ತಿದ್ದ 100 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ದಂದೆ ಕೋರರಿಂದ ಲಕ್ಷ ಲಕ್ಷ ಹಣವನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ..

ಇನ್ನು ಎಸ್ಪಿ ಅವರು ಎಲ್ಲೆಲ್ಲಿ ರೆಡ್ ಮಾಡಿದ್ದಾರೆ  ಎಂಬುದರ ಬಗ್ಗೆ ನೋಡೋದಾದ್ರೆ‌ ಪ್ರಿತಿ ಲಾಡ್ಜ್ ನಲ್ಲಿ ,70 ಜನ, 65 ಮೋಬೈಲ್, 8 ಲಕ್ಷ ಸೀಜ್ ಮಾಡಿ ವಶಕ್ಕೆ ಪಡೆದುಕ್ಕೊಂಡ್ರೆ

ರಮ್ಯ ರೆಸಿಡೆನ್ಸಿ ಯಲ್ಲಿ 49 ಲಕ್ಷ ಹಣ,  ಸೀಜ್,56 ಜನರು, 34 ಕಾರ ವಶಕ್ಕೆ ಪಡೆದುಕ್ಕೊಂಡಿದ್ದಾರೆ,

ಬಹಳ ದಿನದಿಂದ ಈ ರೀತಿ ನಡೆಯುತ್ತಿತ್ತು, ಬಿಜೆಪಿ ಕಾಂಗ್ರೆಸ್ ಮುಖಂಡರ ಹೆಸರು ಇರುವುದರ ಬಗ್ಗೆ ನಿಮಗೆ ಬೇಕಾದರೆ ನಾಳೆ‌ ಜಾರ್ಜ ಸಿಟ್ ಕೊಡುತ್ತೆವೆ, ಅವಾಗ ಯಾರ‌್ಯಾರು ಭಾಗಿಯಾಗಿದ್ದಾರೆ ಎಂಬ ಹೆಸರುಗಳು ನಿಮಗೆ ಗೊತ್ತಾಗಲಿದೆ..ಇತ್ತ ಪೋಲಿಸರ್ ಮೇಲೆ ತವನಪ್ಪ‌ ಅಷ್ಟಗಿ ಆರೋಪ, ಮಾಡುತ್ತಿದ್ದಾರೆ ಜನ ಸಾವಿರ ಹೇಳುತ್ತಾರೆ, ಜಾರ್ಜ ಸಿಟ್ ನಲ್ಲಿ ಗೊತ್ತಾಗುತ್ತೆ,ಎಂದು ಐಜಿ ಹೇಳಿದ್ದಾರೆ. ಎಲ್ಲವೂ ತನಿಖೆಯಲ್ಲಿ ಬಯಲಿಗೆ ಬರುತ್ತೆ,ಯಾರೆ ತಪ್ಪು ಮಾಡಿದರೆ ಶಿಕ್ಷೆ ಆಗುತ್ತೆ ಎಸ್ಪಿ ಅವರು ಮೂರು ಹುದ್ದೆಗಳನ್ನ ನೋಡಿಕ್ಕೊಳ್ಳುತ್ತಿದ್ದಾರೆ ..ಎಸ್ಪಿ ಅವರಿಗೆ ಇನ್ನೆರಡು ಹುದ್ದೆಯ ಜಾರ್ಜ ಕೊಟ್ಟರೆ ಅದನ್ನು ನಿಭಾಯಿಸುತ್ತಾರೆ ಎಸ್ಪಿ ಕೃಷ್ಣಕಾಂತ ಅವರು ಒಳ್ಳೆಯ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಧಾರವಾಡದಲ್ಲಿ ಐಜಿಪಿ ರಾಘವೇಂದ್ರ ಸುಹಾಸ ಹೇಳಿದ್ದಾರೆ..
ರಾಜಕೀಯ ಒತ್ತಡ ಮೀರಿ‌ ಕರ್ತವ್ಯ ನಿಷ್ಠೆ : ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಐಜಿಪಿ... ರಾಜಕೀಯ ಒತ್ತಡ ಮೀರಿ‌ ಕರ್ತವ್ಯ ನಿಷ್ಠೆ : ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಐಜಿಪಿ... Reviewed by News10Karnataka Admin on November 15, 2020 Rating: 5

No comments:

Powered by Blogger.