.

ಗೆಳೆಯ ವಿಶ್ವನಾಥ್ ಗೆ ತಿರುಗೇಟು ಕೊಟ್ಟ ಸಚಿವ ಎಸ್ ಟಿ ಸೋಮಶೇಖರ್...ಹೇಳಿದ್ದಾದ್ರು ಎನು..?

ಸಚಿವ ಸಂಪುಟ ವಿಸ್ತರಣೆ ವಿಚಾರ ವಿಸ್ತರಣೆ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುವುದು ಮುಖ್ಯಮಂತ್ರಿಗಳು ಯಾವುದೇ ಒಬ್ಬ ಮಂತ್ರಿ ಅಲ್ಲ, ಅದು ಅವರ ಪರಮಾಧಿಕಾರ ಮಂತ್ರಿಮಂಡಲದ ಅಧಿಕಾರ ಅವರಿಗೇ ಇರೋದು ನಮಗೆ ಯಾರಿಗೂ ಅಧಿಕಾರ ಇರಲ್ಲ ನಮಗೆ ಯಾವುದೇ ಮಾತು ಆಡುವ ಅಧಿಕಾರ ಇಲ್ಲ ಎಂದು ವಿಶ್ವನಾಥ್ ಗೆ ತಿರುಗೇಟು ಕೊಟ್ಟ ಸೋಮಶೇಖರ್.
 ವಿಶ್ವನಾಥ ಹಿರಿಯರು, ಅನುಭವ ಇದ್ದೋರಿದ್ದಾರೆ ಇನ್ನು ಮಂತ್ರಿ ಮಂಡಲ ಯಾರು ಅಂತಾ ಹೇಳಿಲ್ಲಮಾಡುವುದಕ್ಕೂ ಮುನ್ನ ಅದ್ಹೇಗೆ‌ ಮಾತನಾಡುತ್ತಾರೆ ಇಂತಹ ಮಂತ್ರಿಗಳನ್ನಿಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ ಎಂದಿರೋ ವಿಶ್ವನಾಥ್ಗೆ ವಿಶ್ವನಾಥ ಹೇಳಿಕೆ ಅವರ ವ್ಯಯಕ್ತಿಕ ಅಭಿಪ್ರಾಯ ಎಂದ ಸೋಮಶೇಖರ ವಿಶ್ವನಾಥಗೆ ತಿರುಗೇಟು ಕೊಟ್ಟಿದ್ದಾರೆ..
ಗೆಳೆಯ ವಿಶ್ವನಾಥ್ ಗೆ ತಿರುಗೇಟು ಕೊಟ್ಟ ಸಚಿವ ಎಸ್ ಟಿ ಸೋಮಶೇಖರ್...ಹೇಳಿದ್ದಾದ್ರು ಎನು..? ಗೆಳೆಯ ವಿಶ್ವನಾಥ್ ಗೆ ತಿರುಗೇಟು ಕೊಟ್ಟ ಸಚಿವ ಎಸ್ ಟಿ ಸೋಮಶೇಖರ್...ಹೇಳಿದ್ದಾದ್ರು ಎನು..? Reviewed by News10Karnataka Admin on November 13, 2020 Rating: 5

No comments:

Powered by Blogger.