.

ಸಿದ್ದು ಸವದಿಗೆ ವಿಧಾನ ಪರಿಷ್ಯತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ ಹೇಳಿದ್ದೆನು ಗೊತ್ತಾ...?

ಸಿದ್ದು ಸವದಿ ಮಹಿಳೆಯನ್ನ ಎಳೆದಾಡಿದ್ದಾರೆ ನಿನ್ನೆ ಪುರಸಭೆಯಲ್ಲಿ ಅವರು ತಮ್ಮ ಆಧಿಕಾರ ದುರ್ಭಳಕೆ ಮಾಡುತ್ತಿದ್ದಾರೆ ಮಹಿಳೆಯರನ್ನ ಗೌರವಿಸಬೇಕು ಇದು ಬಿಜೆಪಿ ಶಿಸ್ತಿನ ಪಕ್ಷದ ನಡೆ ಮಹಿಳೆಯರ ಮೆಲೆ ನಂಬಿಕೆ ಗೌರವ ಇದೆ ಅಂತಾರೆ ಆದರೆ ಮಹಿಳೆಯರನ್ನ ನಡು ರಸ್ತೆಯಲ್ಲೆ ಎಳೆದಾಡಿದ್ದಾರೆ..ಸಿದ್ದು ಸವದಿ ಅವರು ಮಹಿಳೆಗೆ ಮಾನಸಿಕ, ದೈಹಿಕವಾಗಿ ಹಿಂಸೆ ಮಾಡಿದ್ದಾರೆ ಎಂದು ನೊಂದ ಮಹಿಳೆ ಹೇಳಿಕ್ಕೊಂಡಿದ್ದಾರೆ.

ಮಹಿಳೆಯನ್ನ ಅಮಾಯಕವಾಗಿ ಎಳೆದಾಡಿದ್ದು ಸರಿ ಅಲ್ಲ ನಾನು ಕೂಡಾ ಬಾಗಲಕೋಟೆ ಎಸ್ಪಿ ಅವರಿಗೆ ಮಾತನಾಡಿದ್ದೆನೆ ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ಹೇಳಿದ್ದೆನೆ,
ಯಾರೆ ತಪ್ಪು ಮಾಡಿದರೆ ಶಿಕ್ಷೆ ಆಗಲೆಬೇಕು
ಮಹಿಳೆಯರನ್ನ ಮೆಲೆ‌ ಮಾಡಿದ ಘಟನೆ ಪೈಶಾಚಿಕ ಕೃತ್ಯವನ್ನ‌ ಮಾಡಿದ್ದಾರೆ.ಬಿಜೆಪಿ ಅವರು ಎಂದು ವಿಧಾನ ಪತಿಷ್ಯತ್ ಸದಸ್ಯ ವಿಪಕ್ಷ ನಾಯಕ ಎಸ್ ಆರ್ ಪಾಟೀಲ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ..
ಸಿದ್ದು ಸವದಿಗೆ ವಿಧಾನ ಪರಿಷ್ಯತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ ಹೇಳಿದ್ದೆನು ಗೊತ್ತಾ...? ಸಿದ್ದು ಸವದಿಗೆ ವಿಧಾನ ಪರಿಷ್ಯತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ ಹೇಳಿದ್ದೆನು ಗೊತ್ತಾ...? Reviewed by News10Karnataka Admin on November 12, 2020 Rating: 5

No comments:

Powered by Blogger.