.

ಆರೋಗ್ಯ ಸಚಿವ ಡಾ.ಸುಧಾಕರ ಹಿಗ್ಗಾಮುಗ್ಗಾ ಜಾಡಿಸಿದ್ದು ಯಾರಿಗೆ ಗೊತ್ತಾ..?

ಆರೋಗ್ಯ ಸಚಿವ ಡಾ.ಸುಧಾಕರ ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರಗೆ ಬೇಟಿ ನಿಡಿದ್ದರು‌ ಬೇಟಿ ನಿಡಿದ ಬಳಿಕ ಅಲ್ಲಿಯ ಅ ವ್ಯವಸ್ತೆ ಕಂಡು ಬೀಮ್ಸ್ ವೈದ್ಯರಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡಿದ್ದಾರೆ ಸಚಿವ ಸುಧಾಕರ. ಹೌದು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಸುಧಾಕರ ಆಸ್ಪತ್ರೆಗೆ ಬೇಟಿ ನಿಡುತ್ತಿದ್ದಂತೆ ಸಚಿವರ ಮುಂದೆ ಗೋಳನ್ನ ರೋಗಿಗಳು ತೊಡಗಿಕೊಂಡಿದ್ದಾರೆ ಸರಿಯಾಗಿ ವೈದ್ಯರು ರೌಂಡ್ಸ್ ಬರಲ್ಲ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಲಭ್ಯ ಇಲ್ಲ ವೈದ್ಯರಿಗೆ  ಹೇಳಿದ್ರು ಕೇರ್ ಮಾಡಲ್ಲ ಎಂದು ಗೋಳು ತೊಡಗಿಕೊಂಡರು.
ತಕ್ಷಣ ಅಲ್ಲೆ ಇದ್ದ ಬೀಮ್ಸ್ ವೈದ್ಯರನ್ನ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ ಸರಿಯಾಗಿ ರೌಂಡ್ಸ್ ಮಾಡುವುದಿಲ್ಲ ಅಂದ್ರೆ
ಎನ್ ಮಾಡ್ತಿರಾ..ಹೇಳಿ ಎಂದು ಕೇಳಿದಾಗ ಸಿಬ್ಬಂದಿಗಳು ಉತ್ತರ ನೀಡಲು ಚಡಪಡಿಸಿದ್ದಾರೆ.ಬಳಿಕ ಬೀಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಸೂಕ್ತ ಸೌಲಭ್ಯ ಕಲ್ಪಿಸುವಂತೆ ಎಚ್ಚರಿಕೆಯನ್ನ ನಿಡಿದ್ದಾರೆ..
ಆರೋಗ್ಯ ಸಚಿವ ಡಾ.ಸುಧಾಕರ ಹಿಗ್ಗಾಮುಗ್ಗಾ ಜಾಡಿಸಿದ್ದು ಯಾರಿಗೆ ಗೊತ್ತಾ..? ಆರೋಗ್ಯ ಸಚಿವ ಡಾ.ಸುಧಾಕರ ಹಿಗ್ಗಾಮುಗ್ಗಾ ಜಾಡಿಸಿದ್ದು ಯಾರಿಗೆ ಗೊತ್ತಾ..? Reviewed by News10Karnataka Admin on November 22, 2020 Rating: 5

No comments:

Powered by Blogger.