.

ಗುಂಡುರಾವ್ ವಿರುದ್ದ ಸಚಿವ ಜಗದೀಶ್ ಶೆಟ್ಟರ ಕಿಡಿ...

ಧಾರವಾಡ : 
ಕಾಂಗ್ರೆಸ್ ನಿಲುವು ರಾಜ್ಯಕ್ಕೆ ಮಾರಕವಾಗಿದೆ ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ಕಾಂಗ್ರೆಸ್ ನವರು ನಮ್ಮಂತೆ ಮಾತನಾಡುತ್ತಾರೆ. ಗೋವಾದಲ್ಲಿ ಗೋವಾ ಪರವಾಗಿ ಮಾತನಾಡುತ್ತಾರೆ ಅವರ ಅಜೆಂಡಾ ಎನ್ ಅನ್ನೋದು ಗೊತ್ತಿಲ್ಲ. ದಿನೇಶ ಗುಂಡುರಾವ್ ಅವರು ಗೋವಾದಲ್ಲಿ, ಗೋವಾ ಜನತೆ ಮಹದಾಯಿಗೆ ಹನಿ ಬಿಡದಂತೆ ಕಾಂಗ್ರೆಸ್ ನವರಿಗೆ ಹೋರಾಟ ಮಾಡಲಿಕ್ಕೆ ಹೇಳುತ್ತಾರೆ ಎರಡು ರಾಷ್ಟ್ರೀಯ ಪಕ್ಷಗಳು ಮಹದಾಯಿ ವಿಚಾರವಾಗಿ ಒಂದಾಗಿ ಕೆಲಸ ಮಾಡಿದರೆ ಮಹದಾಯಿ ಬಗೆ ಹರಿಯುತ್ತೆ ಎಂದು ಶೆಟ್ಟರ ಧಾರವಾಡದಲ್ಲಿ ಇಂದು‌ ಕಾಂಗ್ರೆಸ್ ನವರ ವಿರುದ್ದ ಕಿಡಿಕಾರಿದ್ದಾರೆ..

ಇಲ್ಲಿ ಕಾಂಗ್ರೆಸ್ ನವರು ನಾಟಕ ಮಾಡ್ತಾ ಇದಾರೆ ಗೋವಾದಲ್ಲಿ ಕಾಂಗ್ರೆಸ್ ನವರನ್ನ ಎತ್ತಿ ಕಟ್ಟುವ ಕೆಲಸವನ್ನ ಮಾಡುತ್ತಿದ್ದಾರೆ,
ಕೋರ್ಟ ನಿರ್ಣಯವಾದರೂ ಡಿಲೆ ಆಗಲಿಕ್ಕೆ ಕಾಂಗ್ರೆಸ್ ನವರ ದುರಬುದ್ದಿ ಕಾರಣ ನಮ್ಮ ರಾಜ್ಯದ ಕಾಂಗ್ರೆಸ್ ನವರು ಪಿತೂರಿ  ಮಾಡುತ್ತಿದ್ದಾರೆ ಎಚ್ ಕೆ ಪಾಟೀಲ, ಸಿದ್ದರಾಮಯ್ಯ , ಡಿಕೆಶಿ ಅವರು ಎಲ್ಲರು ಮಾತನಾಡಬೇಕು ಗುಂಡೂರಾವ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರುಗಳು ಸ್ಪಷ್ಠಿಕರಣ ಕೊಡಬೇಕು ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು ಎಂದು ಶೆಟ್ಟರ್ ಕಿಡಿಕಾರಿದ್ದಾರೆ..
ಗುಂಡುರಾವ್ ವಿರುದ್ದ ಸಚಿವ ಜಗದೀಶ್ ಶೆಟ್ಟರ ಕಿಡಿ... ಗುಂಡುರಾವ್ ವಿರುದ್ದ ಸಚಿವ ಜಗದೀಶ್ ಶೆಟ್ಟರ ಕಿಡಿ... Reviewed by News10Karnataka Admin on November 01, 2020 Rating: 5

No comments:

Powered by Blogger.