ಧಾರವಾಡ : ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆಸಂಭಂದಪಟ್ಟಂತೆ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ವಕೀಲರು ನಿನ್ನೆಯಷ್ಟೆ ಜಾಮೀನು ಅರ್ಜಿ ಸಲ್ಲಿಸಿದ್ದರು..ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕ್ಕೊಂಡ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಜಾಮೀನು ಅರ್ಜಿಯನ್ನ ಡಿಸೆಂಬರ 4 ಕ್ಕೆ ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮುಂದೂಡಿದೆ....
ಈ ಹಿಂದೆ ಅರ್ಜಿ ಸಲ್ಲಿಸಿದ್ದ ವಿನಯ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದರು..ನಿನ್ನೆಯಷ್ಟೆ ಮತ್ತೆ ಹೊಸ ಜಾಮೀನು ಅರ್ಜಿ ಸಲ್ಲಿಸಿದ ವಿನಯ ಕುಲಕರ್ಣಿ ಪರ ವಕೀಲರಾದ ಬಾಹುಬಲಿ ದನವಾಡೆ ಜಾಮಿನು ಅರ್ಜಿ ಸಲ್ಲಿಸಿದ್ದರು..ಇಂದು ನ್ಯಾಯಾದಿಶೇ ಸಿಬಿಐ ಪರ ವಕೀಲರಿಗೆ ತಕರಾರು ಸಲ್ಲಿಕೆಗೆ ಅವಕಾಶ ಕೊಟ್ಟಿದ್ದಾರೆ...
ವಿನಯ ಕುಲಕರ್ಣಿ ಜಾಮಿನು ಅರ್ಜಿ/ವಿಚಾರಣೆ ಡಿಸೆಂಬರ 4 ಕ್ಕೆ ಮುಂದೂಡಿಕೆ...
Reviewed by News10Karnataka Admin
on
November 27, 2020
Rating:

No comments: