.

ಬೆಳಗಾವಿ 22 ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯರು ನನ್ನ ಕಂಟ್ರೋಲ್ ನಲ್ಲಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಗೆ ಟಾಂಗ್...

ಬೆಳಗಾವಿ : ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನಿಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ, ಜನರು ಭಯದಿಂದ ಓಡಾಡಬೇಕು ಕೊರೊನಾ ಕಡಿಮೆ ಆಗಿದ್ದು ಖುಷಿ‌ ತಂದಿದೆ.
ಗ್ರಾಮ ಪಂಚಾಯತ್ ಚುನಾವಣೆ ಡೆಟ್ ಅನೌನ್ಸ್ ಆಗಿದೆ.
 ಈಗಾಗಲೇ ವಿಭಾಗ ಮಟ್ಟದ ತಂಡ ರಚನೆ ಮಾಡಿದ್ದೇವೆ..ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಎದುರಿಸುವ ಬಗ್ಗೆ ಜಿಲ್ಲಾಧ್ಯಕ್ಷರ ಜೊತೆ ಚರ್ಚೆ ಮಾಡುತ್ತೆನೆ..ಒಟ್ಟು 22 ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ.ಜಿಪಂ ಅಧ್ಯಕ್ಷರನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲಾ..ಅವಳು ಮಹಿಳೆ ಅದಾಳೆ ಆದ ಕಾರಣ ಅದ್ಯಕ್ಷರ ಬದಲಾವಣೆ ಮಾಡಲ್ಲ..


ಬೆಳಗಾವಿ 22 ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯರು ನನ್ನ ಕಂಟ್ರೋಲ್ ನಲ್ಲಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಗೆ ಟಾಂಗ್... ಬೆಳಗಾವಿ 22 ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯರು ನನ್ನ ಕಂಟ್ರೋಲ್ ನಲ್ಲಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಗೆ ಟಾಂಗ್... Reviewed by News10Karnataka Admin on November 30, 2020 Rating: 5

No comments:

Powered by Blogger.