.

ಚನ್ನಕೇಶವ‌ ಟಿಂಗ್ರೆಕರ್ ಜಾಮಿನು‌ ಅರ್ಜಿ ವಿಚಾರಣೆ ನವಂಬರ 30 ಕ್ಕೆ ಮೂಂದೂಡಿಕೆ.

ಧಾರವಾಡ : ಯೋಗೀಶ್‌ಗೌಡ ಹತ್ಯೆ ಪ್ರಕರಣದ ವಿಚಾರವಾಗಿ ಆಗಿನತ ನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಟಿಂಗರಿಕರ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನ ಸಲ್ಲಿಸಿದ್ದರು ಆದರೆ ಸಿಬಿಐ ಅಧಿಕಾರಿಗಳಿಂದ ತಕರಾರು ಅರ್ಜಿ ಸಲ್ಲಿಸಿದ್ದಾರೆ..

ಟಿಂಗರಿಕರ್ ಪರ ವಕೀಲರಿಂದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಾದ ವನ್ನ ಮಾಡಿದ್ದಾರೆ ವಾದ ಆಲಿಸಿ ವಿಚಾರಣೆಯನ್ನ ಹೈಕೋರ್ಟ್ ನವೆಂಬರ್ 30 ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ..
ಧಾರವಾಡ ಹೈಕೋರ್ಟ್ ನ ನಾಲ್ಕನೇ ಹಾಲ್ ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿತ್ತು ಸಿಬಿಐನಿಂದ ಬಂಧನ ಭೀತಿಯಲ್ಲಿರೋ ಟಿಂಗರಿಕರ್ ಅವರು ಸದ್ಯ ತಲೆ ಮರೆಸಿಕ್ಕೊಂಡಿದ್ದಾರೆ.


ಚನ್ನಕೇಶವ‌ ಟಿಂಗ್ರೆಕರ್ ಜಾಮಿನು‌ ಅರ್ಜಿ ವಿಚಾರಣೆ ನವಂಬರ 30 ಕ್ಕೆ ಮೂಂದೂಡಿಕೆ. ಚನ್ನಕೇಶವ‌ ಟಿಂಗ್ರೆಕರ್ ಜಾಮಿನು‌ ಅರ್ಜಿ ವಿಚಾರಣೆ ನವಂಬರ 30 ಕ್ಕೆ ಮೂಂದೂಡಿಕೆ. Reviewed by News10Karnataka Admin on November 23, 2020 Rating: 5

No comments:

Powered by Blogger.