.

ಮಾಜಿ ‌ಸಚಿವ‌ ವಿನಯ ಕುಲಕರ್ಣಿ ಅವರಿಗೆ ಮತ್ತೆ‌14 ದಿನ ನ್ಯಾಯಾಂಗ ಬಂಧನ..

ಜಿ.‌ಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣ ಕೇಸ್ ನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಮತ್ತೆ 14 ದಿನ ನ್ಯಾಯಾಂಗ ಬಂದನದಲ್ಲಿ ಇರುವಂತೆ ಧಾರವಾಡದ ಮೂರನೇಯ ಹೆಚ್ಚುವರಿ ಶೆಷನ್ಸ್ ನ್ಯಾಯಾಲಯ ಆದೇಶವನ್ನ ಹೊರಡಿಸಿದೆ.‌

 ಮೊದಲೆ ಇಗಾಗಲ ಹಿಂಡಲಗಾ ಜೈಲಿನಲ್ಲಿ ವಿನಯ ಕುಲಕರ್ಣಿ ಅವರು 14 ದಿನದ ನ್ಯಾಯಾಂಗ ಬಂಧನದ ಅವಧಿ ಇವತ್ತು ಮುಗದಿತ್ತು, ಆದರೆ ಇವತ್ತು ಮತ್ತೆ ಕೋರ್ಟ ಮುಂದೆ ಸಿಬಿಐ ಪರ ವಕೀಲರು ಬಂಧನದ ಅವಧಿಯನ್ನ ವಿಸ್ತರಣೆ ಮಾಡಲು ಅರ್ಜಿ ಯನ್ನ ಸಲ್ಲಿಸಿದ್ದರು, ಆದರೆ ಮದ್ಯಾಹ್ನ 1:50 ಕ್ಕೆ ವಿಡಿಯೋ ಕಾನ್ಪರೆನ್ಸ್ ಮುಖಾಂತರ ನ್ಯಾಯಾದೀಶರು ವಿಚಾರಣೆ ಮಾಡಿ ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಆದೇಶ ಮಾಡಿದೆ..

ಡಿಸೆಂಬರ್ 7 ರವರೆಗೆ ನ್ಯಾಯಾಂಗ ಬಂದನಕ್ಕೆ ಮೂರನೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅದೆಶ ಮಾಡಿದೆ.ಮಾಜಿ ‌ಸಚಿವ‌ ವಿನಯ ಕುಲಕರ್ಣಿ ಅವರಿಗೆ ಮತ್ತೆ‌14 ದಿನ ನ್ಯಾಯಾಂಗ ಬಂಧನ.. ಮಾಜಿ ‌ಸಚಿವ‌ ವಿನಯ ಕುಲಕರ್ಣಿ ಅವರಿಗೆ ಮತ್ತೆ‌14 ದಿನ ನ್ಯಾಯಾಂಗ ಬಂಧನ.. Reviewed by News10Karnataka Admin on November 23, 2020 Rating: 5

No comments:

Powered by Blogger.