.

11ಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋರ್ಟಗೆ ಹಾಜರು, ಎನಾಗುತ್ತೆ ಎಂದು ಕೂತುಹಲ..

ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಕೋರ್ಟ ಗೆ ಹಾಜರಾಗಲಿದ್ದಾರೆ..ಕಳೆದ ಮೂರು ದಿನದಿಂದ ಸಿಬಿಐ ಅಧಿಕಾರಿಗಳು 11 ಗಂಟೆಗೆ ಕೋರ್ಟ ಹಾಜರು ಪಡಿಸಲಿದ್ದಾರೆ ಕೋರ್ಟ ಸುತ್ತಮುತ್ತ ಭಾರಿ ಬೀಗಿ ಬಂದೂಬಸ್ತ, ಕೈಗೊಂಡಿದ್ದಾರೆ.ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಭಾರಿ ಭದ್ರತೆ ಕೂಡಾ ಮಾಡಿಕ್ಕೊಂಡಿದ್ದಾರೆ. 

11 ಗಂಟೆಗೆ ಸಿ ಎ ಆರ್ ಮೈದಾನದಿಂದ ಪೋಲಿಸ್ ಬದ್ರತೆಯಲ್ಲಿ ಕೋರ್ಟ ಕರೆತರಲಿರುವ ಸಿಬಿಐ ಅಧಿಕಾರಿಗಳು ಇಂದು ಮೂರನೇಯ ಹೆಚ್ಚುವರಿ ಷೇಶನ್ ಕೋರ್ಟನ ಜಡ್ಜ ಮುಂದೆ ವಿನಯ ಕುಲಕರ್ಣಿ ಅವರನ್ನ ಹಾಜರು ಪಡಿಸಲಿದ್ದಾರೆ..10 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರು ಕೋರ್ಟ ಸುತ್ತ ಮುತ್ತ ಆಗಮಿಸಿಲು ಕರೆ ಕೊಟ್ಟಿದ್ದಾರೆ,
11ಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋರ್ಟಗೆ ಹಾಜರು, ಎನಾಗುತ್ತೆ ಎಂದು ಕೂತುಹಲ.. 11ಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋರ್ಟಗೆ ಹಾಜರು, ಎನಾಗುತ್ತೆ ಎಂದು ಕೂತುಹಲ.. Reviewed by News10Karnataka Admin on November 08, 2020 Rating: 5

No comments:

Powered by Blogger.