ವಿಜಯಪುರ
ನ್ಯೂಸ್ 10 ಕರ್ನಾಟಕ ವಾಹಿನಿಯಲ್ಲಿ ಸುದ್ದಿ ಪ್ರಸಾರ ವಾಗಿದ್ದ ಬೆನ್ನಲ್ಲೆ ಅಧಿಕಾರಿಗಳು ಎಚ್ಷೆತ್ತು ಕ್ಕೊಂಡಿದ್ದಾರೆ, ಹಾಗಾದರೆ ಆ ಸ್ಟೋರಿ ಎನೂ ಅಂತಿರಾ...ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ರಸ್ತೆ ಹದಿಗೆಟ್ಡಿರುವ ಬಗ್ಗೆ ನ್ಯೂಸ್ 10 ಕರ್ನಾಟಕ ವರದಿ ಮಾಡಿತ್ತುಬ, ವರದಿ ಮಾಡಿದ ಬೆನ್ನಲ್ಲೆ, ಅಧಿಕಾರಿಗಳು ಎಚ್ಚೆತ್ತುಕ್ಕೊಂಡು ರಸ್ತೆ ದುರಸ್ತಿ ಮಾಡುತ್ತಿದ್ದಾರೆ..ನ್ಯೂಸ್ 10 ಕರ್ನಾಟಕದ ಬಿಗ್ ಇಂಪ್ಯಾಕ್ಟ್ ಆಗಿದೆ.. ಪ್ರಸಾರ ಆಗುತ್ತಿದ್ದಂತೆ ಎಚ್ತಕೊಂಡ ಅಧಿಕಾರಿಗಳು ರಸ್ತೆ ರಿಪೇರಿ ಮಾಡಲು ಮುಂದಾಗಿದ್ದಾರೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಹೀರೆರೂಗಿ ತಡವಲಗಾ ರಸ್ತೆ ತುಂಬಾ ಹಾಳಾಗಿ ಹೋಗಿದೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ ಎಂದು ಸುದ್ದಿ ಪ್ರಸಾರ ಮಾಡಿದ ಮರುದಿನವೇ ರಸ್ತೆ ರಿಪೇರಿ ಮಾಡುತ್ತಿದ್ದಾರೆ..ಸ್ಥಳಿಯ ಗ್ರಾಮಸ್ಥರ ನ್ಯೂಸ್ 10 ಕರ್ನಾಟಕ ವಾಹಿನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ...

No comments: