.

ವಿಜ್ಞಾನಕ್ಕೆ ಅಷ್ಟೆ ಅಲ್ಲ, ಗಣಿತ ವಿಷಯಕ್ಕೂ ಲ್ಯಾಬ್ ಕಂಡು ಹಿಡಿದ ಶಿಕ್ಷಕ..

ಲ್ಯಾಬ್ ಎಂದ ಕೂಡಲೆ ವಿಜ್ಞಾನದ ಪ್ರಯೋಗಾಲಯಗಳು ನೆನಪಾಗೋದು ಸಾಮನ್ಯ,  ಆದರೆ ಗಣಿತಕ್ಕೂ ಲ್ಯಾಬ್ ಇದೆನಾ..ಗಣಿತವನ್ನ ಆ್ಯಕ್ಟಿವಿಟಿಯಿಂದ ಕಲಿಯಬಹುದು ಎಂಬುದನ್ನ ಶಿಕ್ಷಕರೊಬ್ಬರೂ ಪ್ರೂ ಮಾಡಿದ್ದಾರೆ,.ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಿಕೇರಿ ತಾಲೂಕಿನ ರೆಖಲಗೆರೆ ಲಂಬಾಣಿ ಹಟ್ಟಿಯ ಸರಕಾರಿ ಪ್ರೌಡ ಶಾಲೆಯ ಗಣಿತ ಶಿಕ್ಷರಾದ ಜಿ ರಂಗನಾಥ್ ಅವರು ಸೃಜನ ಶಿಲ ಪ್ರಯೋಗಕ್ಕೆ ಮುಂದಾಗಿದ್ದಾರೆ..ಗ್ರಾಮಾಂತರದಲ್ಲಿ ಗಣಿತ ಲ್ಯಾಬ್ ತರೆದು ಎಲ್ಲ ಶಿಕ್ಷಕರಿಗೂ ಮಾದರಿಯಾಗಿದ್ದಾರೆ..150 ಕ್ಕೂ ಹೆಚ್ಚು ಚಟುವಟಿಕೆಗಳಿಂದ ಗಣಿತ ಕಲಿಸುವುದು ಇದರ ಉದ್ದೆಶವಾಗಿದೆ,
ಇನ್ನು ಹೈಸ್ಕೂಲ್ ಗಣಿತ ಪಠ್ಯ ಪುಸ್ತಕದ ವಿಯಷಯಗಳನ್ನು ಲ್ಯಾಬ್ ನಲ್ಲಿ ಅಳವಡಿಸಿ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ,ರಾಷ್ಟ್ರೀಯ ಶಿಕ್ಷಾ ಅಭಿಯಾನ ಅಡಿ ಗಣಿತ ಲ್ಯಾಬ್ ಗೆ ಆದ್ಯತೆ ನಿಡಲಾಗಿದೆ, ಇದರಿಂದ ಸಂತಸದ ಕಲಿಕೆ ಸಾದ್ಯವಾಗುತ್ತಿದೆ, ತಾಲೂಕಿನ 250 ಪ್ರಾಥಮಿಕ ಶಾಲೆಗಳಿಗೆ ಗಣಿತದ ಕಿಟ್ ನಿಡಲಾಗಿದೆ, ಓಬಳಾಪೂರ ಮತ್ತು ಬೇಡರೆಡ್ಡಿ ಹಳ್ಳಿಯಲ್ಲಿ ಈ ಪ್ರಯತ್ನ ಕೈಗೊಳ್ಳಲಾಗಿದೆ...
ಸದ್ಯ ಗಣಿತ ಶಿಕ್ಷಕ ಜಿ.ರಂಗನಾಥ್ ರಾಜ್ಯ ಮಟ್ಟದ ಗಣಿತ ಸಂಪನ್ಮೂಲ ವ್ಯಕ್ತಿ ಕೂಡಾ ಮಕ್ಕಳಿಗೆ ಕಠಿಣ ವಾಗುವ ಗಣಿತ ವಿಷಯವನ್ನ ಲ್ಯಾಬ್ ಮುಖಾಂತರ ಕಲಿಸುವಲ್ಲಿ ಒಳ್ಳೆಯ ಪ್ರಯತ್ನ ಮಾಡಿದ್ದಾರೆ...ಈ ಶಿಕ್ಷಕ್ಕ ಇಡಿ ಶಿಕ್ಷಕ ವೃಂದಕ್ಕೆ ಮಾದರಿ ಶಿಕ್ಷಕರಾಗಿದ್ದಾರೆ....
ವಿಜ್ಞಾನಕ್ಕೆ ಅಷ್ಟೆ ಅಲ್ಲ, ಗಣಿತ ವಿಷಯಕ್ಕೂ ಲ್ಯಾಬ್ ಕಂಡು ಹಿಡಿದ ಶಿಕ್ಷಕ.. ವಿಜ್ಞಾನಕ್ಕೆ ಅಷ್ಟೆ ಅಲ್ಲ, ಗಣಿತ ವಿಷಯಕ್ಕೂ ಲ್ಯಾಬ್ ಕಂಡು ಹಿಡಿದ ಶಿಕ್ಷಕ.. Reviewed by News10Karnataka Admin on October 02, 2020 Rating: 5

No comments:

Powered by Blogger.