.

ಸಹೋದರ ಮುರುಗೇಶ ನಿರಾಣಿಗೆ ಸವಾಲ್ ಹಾಕಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

 




ಇಂದು‌ ಬೆಳಗಾವಿಯಲ್ಲಿ ಜಯ ಮೃತ್ಯಂಜಯ ಸ್ವಾಮಿಜಿಗಳು ಪಂಚಮಸಾಲಿಗೆ 2 ಎ ಮಿಸಲಾತಿ ಕೊಡಬೇಕು ಎಂದು ಸುವರ್ಣ ಸೌಧದ ಬಳಿ ಉಪವಾಸ ಸತ್ಯಾಗ್ರಹವನ್ನ ಹಮ್ಮಿಕ್ಕೊಂಡಿದ್ದಾರೆ..ವೇದಿಕೆಯ ಪ್ರತಿಭಟನೆಯಲ್ಲಿ ಭಾಗವಹಿಸಿದ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಶಾಸಕ ಮುರುಗೇಶ ನಿರಾಣಿಗೆ ಸವಾಲ ಹಾಕಿದ್ದಾರೆ ಈ ಭಾರಿ ಯಡಿಯೂರಪ್ಪಾಜಿ ಸರ್ಕಾರದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕೊಡಬೇಕು . ಇಲ್ಲದಿದ್ದರೆ ಮುಂದಿನ ಭಾರಿ ಕಾಂಗ್ರೆಸ್ ಸರ್ಕಾರ ಬಂದೆ ಬರುತ್ತೆ  2ಎ ಮೀಸಲಾತಿ ಪಕ್ಕಾ ನಾವು ಕೊಡ್ತೆವಿ..ಎಂದು ವೇದಿಕೆ ಮೇಲೆ ಮುರುಗೇಶ ನಿರಾಣಿಗೆ ಸವಾಲು ಹಾಕಿದ ಲಕ್ಷ್ಮೀ ಹೆಬ್ಬಾಳಕರ ಮುರುಗೇಶ ನಿರಾಣಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವರು ಇದು ಸಹೋದರಿಯಿಂದ ಸಹೋದರನಿಗೆ ಸವಾಲ್ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಾನು ನಿಮ್ಮ ಮನೆಗೆ ಬೆಳಗಾವಿಯಿಂದ ಕುಂದಾ ತಂದು ತಿನ್ನಿಸುತ್ತೇನೆ.. ಈ ಭಾರಿ ವೇಳೆ ಆಗದಿದ್ದರೆ ಮುಂದಿನ ಭಾರಿ ನೀವು ನನ್ನ ಮನೆಗೆ ಬಂದು ಎರಡು ಬಂಗಾರದ ಬಳೆ ನೀಡಬೇಕು ಎಂದು ಮುರುಗೇಶ ನಿರಾಣಿಗೆ ಸವಾಲಾ ಹಾಕಿದ್ದಾರೆ ಶಾಸಕಿ ಹೆಬ್ಬಾಳಕರ....




ಮಾಜಿ ಸಚಿವ ಮುರುಗೇಶ ನಿರಾಣಿಗೆ ಲಕ್ಷ್ಮೀ ಹೆಬ್ಬಾಳಕರ್ ಸವಾಲು

Watch Full Video On NEWS 10 KARNATAKA




ಸಹೋದರ ಮುರುಗೇಶ ನಿರಾಣಿಗೆ ಸವಾಲ್ ಹಾಕಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಮುರುಗೇಶ ನಿರಾಣಿಗೆ ಸವಾಲ್ ಹಾಕಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ Reviewed by News10Karnataka Admin on October 28, 2020 Rating: 5

No comments:

Powered by Blogger.